ಬಿಗ್ಬಾಸ್ ಮನೆಯಲ್ಲಿ ಗೆಳೆತರಾಗಿದ್ದ ನಮ್ರತಾ-ವಿನಯ್ರ ಗೆಳೆತನ ಮುರಿದಿದೆ: ಇದಕ್ಕೆ ಯಾರು ಕಾರಣ?
30 NOV 2023
Author : Manjunatha
ಬಿಗ್ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳ ನಡುವೆ ಗುಂಪುಗಳಾಗಿ ಬಹಳ ಸಮಯವಾಗಿದೆ.
ಬಿಗ್ಬಾಸ್ ಕನ್ನಡ
ವಿನಯ್, ಸ್ನೇಹಿತ್, ನಮ್ರತಾ ಅವರದ್ದು ಒಂದು ಗುಂಪಾಗಿದ್ದರೆ ಕಾರ್ತಿಕ್, ಸಂಗೀತಾ, ತನಿಷಾ ಅವರದ್ದು ಒಂದು ಗುಂಪಾಗಿತ್ತು. ಆದರೆ ಕಾರ್ತಿಕ್ ಗುಂಪು ಒಡೆದಿದೆ.
ಮನೆಯಲ್ಲಿ ಗುಂಪು
ವಿನಯ್ ಹಾಗೂ ನಮ್ರತಾ ನಡುವೆ ಒಳ್ಳೆಯ ಗೆಳೆತನವೇ ಇತ್ತು. ಆದರೆ ಈಗ ಅದು ಮುರಿದಿದೆ.
ಮುರಿದ ಗೆಳೆತನ
ವಿನಯ್ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ಗೆ ಬಂದಿದ್ದರು. ನಮ್ರತಾ ಟಾಸ್ಕ್ನ ಉಸ್ತುವಾರಿ ವಹಿಸಿದ್ದರು. ನಮ್ರತಾ ತೆಗೆದುಕೊಂಡ ನಿರ್ಧಾರದಿಂದ ವಿನಯ್ಗೆ ಹರ್ಟ್ ಆಗಿದೆ.
ವಿನಯ್ಗೆ ಬೇಸರ
ಒಬ್ಬರನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರಗಿಡುವಂತೆ ಬಿಗ್ಬಾಸ್ ಆದೇಶಿಸಿದಾಗ ನಮ್ರತಾ ವಿನಯ್ ಹೆಸರನ್ನು ತೆಗೆದುಕೊಂಡಿದ್ದಾರೆ.
ಬಿಗ್ಬಾಸ್ ಆದೇಶ
ವಿನಯ್ಗೆ ಕೋಪ ಹೆಚ್ಚು, ಯಾರನ್ನು ಬೇಕಾದರೂ ಮಾತಿನಿಂದ ಹರ್ಟ್ ಮಾಡುತ್ತಾರೆ ಹಾಗಾಗಿ ಅವರನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರಗಿಡುತ್ತೇನೆ ಎಂದಿದ್ದಾರೆ.
ನಮ್ರತಾ ಕಾರಣ
ಇದು ವಿನಯ್ಗೆ ತೀವ್ರ ಬೇಸರ ತರಿಸಿದೆ. ಈ ಮನೆಯಲ್ಲಿ ಯಾರು ಯಾರಿಗೂ ಆಗುವುದಿಲ್ಲ ಎಂಬುದು ಇಂದು ಗೊತ್ತಾಯ್ತು ಎಂದಿದ್ದಾರೆ.
ಯಾರೂ ಆಗಲ್ಲ
ವಿನಯ್ರ ಮಾತಿನಿಂದ ನಮ್ರತಾಗೆ ಬಹಳ ಬೇಸರವಾಗಿದೆ. ಈ ನಿರ್ಣಯದಿಂದ ಇವರಿಬ್ಬರ ಗೆಳೆತನ ಅಂತ್ಯವಾಯಿತಾ? ಕಾದು ನೋಡಬೇಕಿದೆ.
ಗೆಳೆತನ ಅಂತ್ಯ
ಜೂ-ಎನ್ಟಿಆರ್-ಹೃತಿಕ್ ರೋಷನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಯಾವಾಗ?
ಮತ್ತಷ್ಟು ನೋಡಿ