ಸ್ನೇಹಿತ್ ಹೋದ ಬಳಿಕ ಬದಲಾವಣೆ, ಮನೆಯ ಮೆಚ್ಚಿನ ಸ್ಪರ್ಧಿ ಆಗುತ್ತಿರುವ ನಮ್ರತಾ ಗೌಡ
22 DEC 2023
Author : Manjunatha
ಬಿಗ್ಬಾಸ್ನ ಆರಂಭದ ಕೆಲ ವಾರಗಳಲ್ಲಿ ನಮ್ರತಾ ಗೌಡ, ಪ್ರೇಕ್ಷಕರಿಗೆ ವಿಲನ್ನಂತೆ ಕಂಡಿದ್ದರು.
ವಿಲನ್ನಂತೆ ಕಂಡಿದ್ದರು
ಅದರಲ್ಲಿಯೂ ‘ವಿಲನ್’ ವಿನಯ್ ಗ್ಯಾಂಗ್ ಸೇರಿ ತುಸು ಅವರಂತೆ ಅಗ್ರೆಸ್ಸಿವ್ ಆಗಿದ್ದರು.
ವಿನಯ್ ಗ್ಯಾಂಗ್
ಸ್ನೇಹಿತ್ ಜೊತೆಗಿನ ಸ್ನೇಹವೂ ಸಹ ನಮ್ರತಾಗೆ ತುಸು ಹಿನ್ನೆಡೆ ತರಿಸಿದ್ದು, ಅಲ್ಲದೆ ಡ್ರೋನ್ ಪ್ರತಾಪ್ ಮೇಲೂ ಜಗಳ ಮಾಡಿಕೊಂಡಿದ್ದರು.
ಸ್ನೇಹಿತ್ ಜೊತೆಗಿನ ಸ್ನೇಹ
ಆದರೆ ಕಿಚ್ಚು ಸುದೀಪ್ ಬುದ್ಧಿವಾದ ಹೇಳಿದ ಬಳಿಕ ವಿನಯ್ ನೆರಳಿನಿಂದ ಹೊರಬಂದಂತಿದ್ದಾರೆ ನಮ್ರತಾ.
ಸುದೀಪ್ ಬುದ್ಧಿವಾದ
ಸ್ವಂತ ಬಲದ ಮೇಲೆ ಆಡುವ ಪ್ರಯತ್ನ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಜೊತೆಗೂ ಹಳೆಯ ದ್ವೇಷವನ್ನು ಮರೆತಂತಿದ್ದಾರೆ.
ಡ್ರೋನ್ ಪ್ರತಾಪ್
ಇದೇ ಕಾರಣಕ್ಕೆ ಮನೆಯ ಸದಸ್ಯರ ಮೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ ನಮ್ರತಾ ಗೌಡ.
ಸದಸ್ಯರ ಮೆಚ್ಚಿನ ಸ್ಪರ್ಧಿ
ಟಾಸ್ಕ್ಗಳಲ್ಲಿ ಚೆನ್ನಾಗಿ ಆಡುತ್ತಾ, ಎಂಟರ್ಟೈನ್ ಸಹ ಮಾಡುತ್ತಿರುವ ನಮ್ರತಾ ಕಳೆದ ಮೂರು ವಾರದಿಂದ ನಾಮಿನೇಟ್ ಆಗಿಲ್ಲ.
ನಾಮಿನೇಟ್ ಆಗಿಲ್ಲ
ವಿನಯ್-ಸಂಗೀತಾ ಜಗಳದ ನಡುವೆ ಮನೆಯವರ ಮೆಚ್ಚಿನ ಸ್ಪರ್ಧಿಗಳಾದ ನಮ್ರತಾ-ಕಾರ್ತಿಕ್ ಫೈನಲಿಸ್ಟ್ಗಳು ಆಗಿಬಿಡುತ್ತಾರಾ? ಕಾದು ನೋಡಬೇಕಿದೆ.
ನಮ್ರತಾ ಫೈನಲಿಸ್ಟ್?
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ
ಮತ್ತಷ್ಟು ನೋಡಿ