‘ನೀವಿನ್ನೂ ವಿನಯ್ ನೆರಳಲ್ಲೇ ಇದ್ದೀರಿ’; ನಮ್ರತಾಗೆ ಎಚ್ಚರಿಕೆ

28 Nov 2023

Pic credit - Instagram

ನಮ್ರತಾ ಗೌಡ ಅವರು ವಿನಯ್ ಗೌಡ ನೆರಳಲ್ಲೇ ಇದ್ದಾರೆ ಎನ್ನುವ ಎಚ್ಚರಿಕೆ ಬಂದಿದೆ.

ನಮ್ರತಾ ಗೌಡ

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರೋ ಪವಿ ಪೂವಪ್ಪ ಅವರು ಈ ಬಗ್ಗೆ ತಿಳಿ ಹೇಳಿದ್ದಾರೆ.

ಪವಿ ಪೂವಪ್ಪ

ನೆರಳಲ್ಲಿ ಇದೀನಿ ಎಂದರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದ್ದಾರೆ ನಮ್ರತಾ ಗೌಡ.

ನೆರಳು ಅಂದ್ರೆ..?

ನೀವು ಇನ್ನೂ ವಿನಯ್ ಜೊತೆಯೇ ಕಾಣಿಸಿಕೊಳ್ಳುತ್ತಿದ್ದೀರಿ. ಒಂಟಿಯಾಗಿ ಆಡಬೇಕಿದೆ ಎಂದ ಪವಿ.

ಗುಂಪುಗಾರಿಕೆ..

‘ಈ ವಾರ ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದ ನಮ್ರತಾ ಗೌಡ.

ಬದಲಾಗ್ತೀನಿ

ನಮ್ರತಾಗೆ ಕಡಿಮೆ ವೋಟ್ ಬೀಳುತ್ತಿದೆ. ಇದು ಅವರ ಆತಂಕಕ್ಕೆ ಕಾರಣ ಆಗಿದೆ.

ಕಡಿಮೆ ವೋಟ್

ನಮ್ರತಾ ಗೌಡ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ಅವರು ಹೇಟ್ ಮಾಡುವವರು ಗೆಲ್ಲುತ್ತಿದ್ದಾರೆ.

ತಪ್ಪಾದ ಲೆಕ್ಕಾಚಾರ

Next: ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಮಾಹಿತಿ