ಅನೇಕರಿಗೆ ಮಾದರಿ ತೃತೀಯಲಿಂಗಿ ನೀತು ವನಜಾಕ್ಷಿ

09 Oct 2023

Pic credit - instagram

ನೀತು ವನಜಾಕ್ಷಿ ಅವರು ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಗಮನ ಸೆಳೆಯುತ್ತಿದ್ದಾರೆ.

ನೀತು ವನಜಾಕ್ಷಿ

ನೀತು ಅವರು ತೃತೀಯ ಲಿಂಗಿ. ಹಾಗಂತ ಅವರು ಸಮಾಜದಿಂದ ದೂರ ಉಳಿದುಕೊಂಡಿಲ್ಲ. ಎಲ್ಲರಿಗೂ ಮಾದರಿ ಆಗಿದ್ದಾರೆ.

ತೃತೀಯ ಲಿಂಗಿ

ಟ್ಯಾಟೂ ಸ್ಟುಡಿಯೋ ಒಂದನ್ನು ನೀತು ನಡೆಸುತ್ತಿದ್ದಾರೆ. ಬ್ಯೂಟಿ ಪಾರ್ಲರ್​ನ ಕೂಡ ಅವರು ಮುನ್ನಡೆಸುತ್ತಿದ್ದಾರೆ.

ಟ್ಯಾಟೂ ಸ್ಟುಡಿಯೋ

ಹೋಟೆಲ್ ಉದ್ಯಮದಲ್ಲೂ ನೀತು ತೊಡಗಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವುದರಿಂದ  ಕುಟುಂಬದವರು ಇದನ್ನು ಮುನ್ನಡೆಸುತ್ತಿದ್ದಾರೆ.

ಹೋಟೆಲ್ ಉದ್ಯಮ

ಮಿಸ್ ಟಾನ್ಸ್​ಕ್ವೀನ್ ಇಂಡಿಯಾ 2019 ಪಟ್ಟವವನ್ನು ಅವರು ಪಡೆದಿದ್ದಾರೆ ಅನ್ನೋದು ವಿಶೇಷ.

ಮಿಸ್ ಟ್ರಾನ್ಸ್

ನೀತು ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಎಲ್ಲರೂ ಆಲ್​ ದಿ ಬೆಸ್ಟ್ ಎಂದಿದ್ದಾರೆ.

ಶುಭಾಶಯ

‘ನಾನು ಅವನಲ್ಲ ಅವಳು’ ಸಿನಿಮಾ ನೀತು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಬಗ್ಗೆ ಹೇಳಿಕೊಂಡಿದ್ದರು.

ವಿಜಯ್ ಸ್ಫೂರ್ತಿ

‘ಜನ ನನ್ನನ್ನು ಮದುವೆ ಬ್ರೋಕರ್ ರೀತಿ ನೋಡ್ತಿದ್ದಾರೆ’