ಮೈಕಲ್​ಗೆ ಟ್ಯಾಟೂ ಹಾಕಿದ್ದು ನೀತು ವನಜಾಕ್ಷಿ

02 Dec 2023

Pic credit - Instagram

ಮೈಕಲ್ ದೇಹದ ಮೇಲೆ ಟ್ಯಾಟೂಗಳಿವೆ. ಇದನ್ನು ಹಾಕಿದ್ದು ನೀತು ವನಜಾಕ್ಷಿ ಎನ್ನುವ ಅಚ್ಚರಿಯ ವಿಚಾರ ರಿವೀಲ್ ಆಗಿದೆ.

ಮೈಕಲ್ ಟ್ಯಾಟೂ

ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಡಿಸೆಂಬರ್ 1 ಎಪಿಸೋಡ್​ನಲ್ಲಿ ಈ ಬಗ್ಗೆ ಹೇಳಿದ್ದಾರೆ.

ಬಿಗ್ ಬಾಸ್

‘ನೀತು ಅವರು ನನಗೆ ಮೊದಲೇ ಗೊತ್ತಿತ್ತು’ ಎಂದು ಹೇಳುವ ಮೂಲಕ ಮೈಕಲ್ ಅವರು ಹೊಸ ವಿಚಾರ ರಿವೀಲ್ ಮಾಡಿದ್ದಾರೆ.

ಮೊದಲೇ ಗೊತ್ತಿತ್ತು

ನೀತು ಅವರು ಟ್ಯಾಟೂ ಸ್ಟುಡಿಯೋ ಹೊಂದಿದ್ದಾರೆ. ಅವರು ಅನೇಕರಿಗೆ ಟ್ಯಾಟೂ ಹಾಕಿದ್ದಾರೆ ಅನ್ನೋದು ವಿಶೇಷ.

ಟ್ಯಾಟೂ ಸ್ಟುಡಿಯೋ

ಮೈಕಲ್ ಅವರು ನೈಜೀರಿಯಾ ಮೂಲದವರು. ಅವರ ತಾಯಿ ಕರ್ನಾಟಕದವರು. ಹೀಗಾಗಿ, ಇಲ್ಲಿನ ನಂಟಿದೆ.

ನೈಜೀರಿಯಾ ಮೂಲ

ಮೈಕಲ್ ಅವರು ಕನ್ನಡ ಕಲಿಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ.

ಕನ್ನಡ ಕಲಿಯುತ್ತಿದ್ದಾರೆ

ಟಾಸ್ಕ್ ವಿಚಾರದಲ್ಲಿ ಮೈಕಲ್ ಎಂದಿಗೂ ಹಿಂದೇಟು ಹಾಕಿಲ್ಲ. ಅವರು ಕ್ಯಾಪ್ಟನ್ ಕೂಡ ಆಗಿದ್ದಾರೆ.

ಟಾಸ್ಕ್​

‘ಅನಿಮಲ್’ ಆಫರ್ ಮೊದಲು ಹೋಗಿದ್ದು ಈ ನಟಿಗೆ