Pic credit - Instagram

Rajesh Duggumane

13 February 2025

Rajesh Duggumane

ಪಾಪ್ ಸಾಂಗ್ ಕೇಳಿ ಚಿಲ್ ಮೋಡ್​ನಲ್ಲಿ ನಿಶ್ವಿಕಾ ನಾಯ್ಡು 

ನಿಶ್ವಿಕಾ ನಾಯ್ಡು ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಿಶ್ವಿಕಾ ನಾಯ್ಡು 

ಎಡ್ ಶೀರನ್ ಅವರ ಕಾನ್ಸರ್ಟ್​ಗೆ ನಿಶ್ವಿಕಾ ನಾಯ್ಡು ಅವರು ತೆರಳಿದ್ದರು. ಆ ಸಂದರ್ಭದ ಫೋಟೋ ಇದು. 

ಎಡ್ ಶೀರನ್ 

ಎಡ್ ಶೀರನ್ ಅವರ ಸಾಂಗ್​ಗಳನ್ನು ಕೇಳಿ ನಿಶ್ವಿಕಾ ನಾಯ್ಡು ಅವರು ಚಿಲ್ ಮೂಡ್​ಗೆ ತೆರಳಿದ್ದಾರೆ. 

ಚಿಲ್ ಮೂಡ್ 

ನಿಶ್ವಿಕಾ ನಾಯ್ಡು ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇದೆ. 

ಕನ್ನಡದ ನಟಿ 

ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ನಿಶ್ವಿಕಾ ಫೇಮಸ್ ಆಗಿದ್ದಾರೆ. 

ಹಲವು ಸಿನಿಮಾ 

ನಿಶ್ವಿಕಾ ನಾಯ್ಡು ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್ 

ನಿಶ್ವಿಕಾಗೆ ಸೆಲ್ಫಿಗಳನ್ನು ತೆಗೆದುಕೊಳ್ಳೋದು ಎಂದರೆ ಎಲ್ಲಿಲ್ಲದ ಪ್ರೀತಿ. 

ಸೆಲ್ಫೀ

ಶಿರಡಿಗೆ ತೆರಳಿ ಸಾಯಿಬಾಬನ ದರ್ಶನ ಪಡೆದ ಮೋಕ್ಷಿತಾ