ನಿವೇದಿತಾ ಗೌಡ ಲೈಫ್​ ಈಗ ಇನ್ನಷ್ಟು ಬಿಂದಾಸ್​.

18 December 2024

Pic credit - instagram

Author: Madankumar

ವಿಚ್ಛೇದನ ಪಡೆದ ಬಳಿಕ ಸಖತ್ ಜಾಲಿ ಆಗಿದ್ದಾರೆ ನಿವೇದಿತಾ.

ವಿಚ್ಛೇದನದ ಬಳಿಕ

Pic credit - instagram

ನಿವೇದಿತಾ ಗೌಡ ಅವರ ಫೋಟೋಗಳು ಸದಾ ವೈರಲ್​ ಆಗುತ್ತವೆ.

ಸದಾ ವೈರಲ್​

Pic credit - instagram

ಬಿಂದಾಸ್​ ಆಗಿ ಜೀವನ ಸಾಗಿಸುತ್ತಿದ್ದಾರೆ ಸುಂದರಿ ನಿವೇದಿತಾ ಗೌಡ.

ಬಿಂದಾಸ್ ಜೀವನ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಹಲವು ರೀಲ್ಸ್​ ಶೇರ್​ ಮಾಡಿದ್ದಾರೆ.

ಹಲವು ರೀಲ್ಸ್​

Pic credit - instagram

ರೀಲ್ಸ್​ ಮಾಡೋದಲ್ಲದೆ ನಟಿಯಾಗಿಯೂ ಬ್ಯುಸಿ ಆಗಿರುವ ನಿವೇದಿತಾ.

ನಟಿಯಾಗಿ ಬ್ಯುಸಿ

Pic credit - instagram

ಬೇರೆ ಭಾಷೆಯ ಸಿನಿಮಾಗಳಿಂದ ನಿವೇದಿತಾ ಗೌಡಗೆ ಆಫರ್​ ಬಂದಿದೆ.

ಬೇರೆ ಭಾಷೆ

Pic credit - instagram

ಆಪ್ತ ಸ್ನೇಹಿತೆ ಜೊತೆಗೆ ನಿವೇದಿತಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಸ್ನೇಹಿತೆ ಜೊತೆ

Pic credit - instagram

Pic credit - instagram

Next: ಕ್ರಿಶ್ಚಿಯನ್ ಸಂಪ್ರದಾಯದಂತೆ ನಟಿ ಕೀರ್ತಿ ಸುರೇಶ್​ ಮದುವೆ