ವರ್ಷಾಂತ್ಯ ಎಂಜಾಯ್ ಮಾಡುತ್ತಿರುವ ನಿವೇದಿತಾ ಗೌಡ; ಫುಲ್ ಸುತ್ತಾಟ.

24 December 2024

Pic credit - instagram

Author: Madankumar

ಎಲ್ಲರೂ 2024ರ ವರ್ಷಕ್ಕೆ ವಿದಾಯ ಹೇಳುವ ಸಮಯ ಈಗ ಬಂದಿದೆ.

2024ಕ್ಕೆ ವಿದಾಯ

Pic credit - instagram

ಇಯರ್​ಎಂಡ್​ ಸಮಯವನ್ನು ಖುಷಿಯಾಗಿ ಕಳೆಯುತ್ತಿರುವ ನಿವೇದಿತಾ ಗೌಡ.

ಖುಷಿಯ ಸಮಯ

Pic credit - instagram

ಪ್ರವಾಸ ಮಾಡುತ್ತಾ 2024ಕ್ಕೆ ನಿವೇದಿತಾ ಗೌಡ ವಿದಾಯ ಹೇಳುತ್ತಿದ್ದಾರೆ.

ಟ್ರಿಪ್ ಮಾಡುತ್ತಾ..

Pic credit - instagram

ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಸುತ್ತಾಡುತ್ತಿರುವ ಸುಂದರಿ.

ಬಿಡುವಿನ ಸಮಯ

Pic credit - instagram

ಡಿವೋರ್ಸ್​ ಪಡೆದ ನಂತರ ನಿವೇದಿತಾ ಗೌಡ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

ಡಿವೋರ್ಸ್​ ನಂತರ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ರೀಲ್ಸ್​ ಸಖತ್ ವೈರಲ್ ಆಗುತ್ತಿವೆ.

ನಿವೇದಿತಾ ರೀಲ್ಸ್​

Pic credit - instagram

ಹಲವು ಗ್ಲಾಮರ್​ ಫೋಟೋಗಳನ್ನು ನಿವೇದಿತಾ ಗೌಡ ಹಂಚಿಕೊಳ್ಳುತ್ತಿದ್ದಾರೆ.

ಗ್ಲಾಮರ್​ ಫೋಟೋ

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು