02 February 2025
Pic credit - instagram
Author: Madankumar
ಪ್ರತಿ ದಿನವೂ ಫೋಟೋಗೆ ಪೋಸ್ ನೀಡುತ್ತಾರೆ ನಿವೇದಿತಾ ಗೌಡ.
Pic credit - instagram
ಕ್ಯಾಮೆರಾ ಎದುರು ಸದಾ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಬೆಡಗಿ.
Pic credit - instagram
ಆಗಾಗ ಚಂದದ ಫೋಟೋಸ್ ಹಂಚಿಕೊಳ್ಳುತ್ತಾರೆ ಈ ರೀಲ್ಸ್ ಸುಂದರಿ.
Pic credit - instagram
ನಿವೇದಿತಾ ಸುಂದರವಾದ ತಾಣಗಳಲ್ಲಿ ಫೋಟೋಶೂಟ್ ಮಾಡ್ತಾರೆ.
Pic credit - instagram
ನಿವೇದಿತಾ ಫೋಟೋ ಕಂಡು ಅವರನ್ನು ಇಷ್ಟಪಡುವ ಮಂದಿ ಫಿದಾ.
Pic credit - instagram
ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಬ್ಯುಸಿ ಆಗಿದ್ದಾರೆ.
Pic credit - instagram
ನಿವೇದಿತಾ ಎಷ್ಟು ವೈರಲ್ ಆಗ್ತಾರೋ ಅಷ್ಟೇ ಟ್ರೋಲ್ ಸಹ ಆಗುತ್ತಾರೆ.
Pic credit - instagram
Pic credit - instagram
Next: ಭಾರತದ ಮಗಳು ನಾನು, ಪಾಕಿಸ್ತಾನಕ್ಕೆ ಸೊಸೆ ಆಗ್ತೀನಿ: ರಾಖಿ ಸಾವಂತ್