Pic credit - Instagram

Author: Rajesh Duggumane

ನುಸ್ರತ್ ಬೋಲ್ಡ್​ ಲುಕ್​ಗೆ ಫಿದಾ ಆದ ಫ್ಯಾನ್ಸ್

17 March 2024

Pic credit - Instagram

Author: Rajesh Duggumane

ನುಸ್ರತ್ ಭರೂಚಾ ಅವರ ಬೋಲ್ಡ್ ಲುಕ್ ಫೋಟೋ ವೈರಲ್ ಆಗಿದೆ.

ನುಸ್ರತ್ ಭರೂಚಾ

ನುಸ್ರತ್ ಭರೂಚಾ ಇಂದು (ಮೇ 17) ಬರ್ತ್​ಡೇ ಆಚರಿಸಿಕೊಂಡಿದ್ದಾರೆ.

ಬರ್ತ್​ಡೇ

ನುಸ್ರತ್ ಭರೂಚಾಗೆ ಎಲ್ಲರೂ ಶುಭಾಶಯ ಕೋರಿ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ವಿಶ್

ನುಸ್ರತ್ ಭರೂಚಾ ಅವರ ಬೋಲ್ಡ್ ಲುಕ್ ಸಖತ್ ಗಮನ ಸೆಳೆದಿದೆ.

ಬೋಲ್ಡ್ ಲುಕ್

ನುಸ್ರತ್ ಭರೂಚಾ ಅವರ ಜಾಹೀರಾತುಗಳಲ್ಲಿ ನಟಿಸಿ ಗಮನ ಸೆಳೆದರು.

ಜಾಹೀರಾತು

ಧಾರಾವಾಹಿಗಳಲ್ಲಿ ನುಸ್ರತ್​ ಭರೂಚಾ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

ಧಾರಾವಾಹಿ

2006ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ನುಸ್ರತ್ ಭರೂಚಾ.

2006

‘ಸೋನು ಕೆ ಟಿಟ್ಟು ಕಿ ಸ್ವೀಟಿ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದ ಸುಂದರಿ.

2018

ನುಸ್ರತ್ ಅವರು ಹೊಸ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಹೊಸ ಸಿನಿಮಾ

ಕೈಗೆ ಪೆಟ್ಟಾದರೂ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಐಶ್ವರ್ಯಾ ರೈ