ನಗು ನಗುತ್ತಲೇ ಬಿಗ್ ಬಾಸ್ ಜೈಲು ಸೇರಿದ ಪವಿ ಪೂವಪ್ಪ

16 Dec 2023

Pic credit - Instagram

Author: Rajesh Duggumane

ಈ ವಾರದ ಕಳಪೆ ಪವಿ ಪೂವಪ್ಪ ಅವರಿಗೆ ಸಿಕ್ಕಿದೆ. ಈ ಮೂಲಕ ಅವರು ಬಿಗ್ ಬಾಸ್ ಜೈಲು ಸೇರಿದ್ದಾರೆ.

ಕಳಪೆ

ಕಳೆದ ವಾರ ಪವಿ ಅವರಿಗೆ ಉತ್ತಮ ಸಿಕ್ಕಿತ್ತು. ಆದರೆ, ಈ ವಾರ ಉತ್ತಮ ಪರ್ಫಾರ್ಮೆನ್ಸ್ ನೀಡಿಲ್ಲ.

ಉತ್ತಮ

ಈ ಬಾರಿ ಎಲ್ಲಾ ಗೇಮ್​ನಲ್ಲಿ ಪವಿ ಅವರು ನಿರಾಸಕ್ತಿ ತೋರಿಸಿದರು. ಹೀಗಾಗಿ, ಕಳಪೆ ಸಿಕ್ಕಿದೆ.

ನಿರಾಸಕ್ತಿ

ನಗು ನಗುತ್ತಲೇ ಪವಿ ಅವರು ಜೈಲು ಸೇರಿದರು. ಅವರಿಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ.

ನಗು ನಗುತ್ತಾ

ವೈಲ್ಡ್ ಕಾರ್ಡ್ ಮೂಲಕ ಪವಿ ಪೂವಪ್ಪ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ವೈಲ್ಡ್ ಕಾರ್ಡ್

ಪವಿ ಪೂವಪ್ಪ ಅವರು ಮಾಡೆಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಮಾಡೆಲ್

ಪವಿ ಅವರು ಹೊಸ ಹೊಸ ಫೋಟೋಗಳನ್ನು ಫ್ಯಾನ್ಸ್​ಗೋಸ್ಕರ ಹಂಚಿಕೊಳ್ಳುತ್ತಾ ಇರುತ್ತಾರೆ.

ಫೋಟೋಸ್

ಸೀರೆಯಲ್ಲಿ ಎಷ್ಟು ಕ್ಯೂಟ್ ನೋಡಿ ತೃಪ್ತಿ ದಿಮ್ರಿ