Pic credit - Instagram

Rajesh Duggumane

07 Jan 2025

Pic credit - Instagram

Rajesh Duggumane

ಜೈಲಿನಿಂದ ಹೊರಬಂದು ಬರ್ತ್​ಡೇ ಆಚರಿಸಿಕೊಂಡ ಪವಿತ್ರಾ ಗೌಡ 

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದ ಪವಿತ್ರಾ ಗೌಡ ಅವರು ಇತ್ತೀಚೆಗೆ ರಿಲೀಸ್ ಆಗಿದ್ದಾರೆ. 

ಪವಿತ್ರಾ ಗೌಡ 

ಇಂದು (ಜನವರಿ 7) ಪವಿತ್ರಾ ಗೌಡ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ. 

ಬರ್ತ್​ಡೇ 

ಪವಿತ್ರಾ ಗೌಡ ಅವರಿಗೆ ಮಗಳು ಬರ್ತ್​​ಡೇ ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

ಮಗಳು 

ಪವಿತ್ರಾ ಗೌಡ ಅವರು ಇತ್ತೀಚೆಗೆ ಜಾಮೀನು ಪಡೆದರು. ಅವರು ಕೊಂಚ ರಿಲೀಫ್ ಆಗಿದ್ದಾರೆ. 

ಜಾಮೀನು 

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ1  ಆರೋಪಿ ಆಗಿದ್ದಾರೆ. 

ಎ1 

ಪವಿತ್ರಾ ಗೌಡ ಅವರಿಗೆ ಮಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಮಗಳಿಗೂ  ತಾಯಿ ಬಗ್ಗೆ ವಿಶೇಷ ಪ್ರೀತಿ ಇದೆ. 

ಮಗಳ ಬಗ್ಗೆ 

ಪವಿತ್ರಾ ಹಾಗೂ ದರ್ಶನ್ ಮೇಲೆ ಇರುವ ಕೇಸ್​ನ ವಿಚಾರಣೆ ನಡೆಯುತ್ತಿದೆ. 

ವಿಚಾರಣೆ 

ಬಿಗ್ ಬಾಸ್​ನಲ್ಲಿ ಒಂಟಿಯಾದ ಭವ್ಯಾ ಗೌಡ