ವಿಕೃತ ಮನಸ್ಕರ ಕಮೆಂಟ್​ಗಳು ಬೇಸರ ತಂದಿವೆ: ಪವಿತ್ರಾ ಗೌಡ.
TV9 Kannada Logo For Webstory First Slide

ವಿಕೃತ ಮನಸ್ಕರ ಕಮೆಂಟ್​ಗಳು ಬೇಸರ ತಂದಿವೆ: ಪವಿತ್ರಾ ಗೌಡ.

31 January 2025

Pic credit - instagram

Author: Madankumar

ವಿಕೃತ ಮನಸ್ಕರ ಕಮೆಂಟ್​ಗಳು ಬೇಸರ ತಂದಿವೆ: ಪವಿತ್ರಾ ಗೌಡ.

ಕೊಲೆ ಆರೋಪದ ಬಳಿಕ ಪವಿತ್ರಾ ಗೌಡ ಮೌನ ಮುರಿದಿದ್ದಾರೆ.

ಮೌನ ಮುರಿದ ಪವಿತ್ರಾ

Pic credit - instagram

ವಿಕೃತ ಮನಸ್ಕರ ಕಮೆಂಟ್​ಗಳು ಬೇಸರ ತಂದಿವೆ: ಪವಿತ್ರಾ ಗೌಡ.

ಪವಿತ್ರಾ ಗೌಡ ಅವರು ಕುಂಭಮೇಳಕ್ಕೆ ತೆರಳಿ ಸ್ನಾನ ಮಾಡಿದ್ದಾರೆ.

ಕುಂಭಮೇಳದಲ್ಲಿ..

Pic credit - instagram

ವಿಕೃತ ಮನಸ್ಕರ ಕಮೆಂಟ್​ಗಳು ಬೇಸರ ತಂದಿವೆ: ಪವಿತ್ರಾ ಗೌಡ.

ಜಾಮೀನು ಪಡೆದ ನಂತರ ದೇವಸ್ಥಾನಗಳಿಗೆ ಪವಿತ್ರಾ ಭೇಟಿ ನೀಡ್ತಿದ್ದಾರೆ.

ದೇವರ ಮೊರೆ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.

ಮತ್ತೆ ಆ್ಯಕ್ಟೀವ್

Pic credit - instagram

ಮೊದಲು ಅಧರ್ಮಕ್ಕೆ ಜಯ ಸಿಕ್ಕರೂ ಕೊನೆಗೆ ಧರ್ಮ ಗೆಲ್ಲುತ್ತೆ ಎಂದ ನಟಿ.

ಧರ್ಮ ಗೆಲ್ಲುತ್ತದೆ

Pic credit - instagram

ಪವಿತ್ರಾ ಗೌಡ ಅವರ ಪೋಸ್ಟ್​ಗೆ ಕೆಲವರಿಂದ ನೆಗೆಟಿವ್ ಕಮೆಂಟ್​ ಬರುತ್ತಿವೆ.

ನೆಗೆಟಿವ್ ಕಮೆಂಟ್

Pic credit - instagram

ಕೊಲೆ ಕೇಸ್​ನಲ್ಲಿ ಜಾಮೀನು ಸಿಕ್ಕಿದ್ದರಿಂದ ಪವಿತ್ರಾ ಗೌಡ ಸದ್ಯಕ್ಕೆ ನಿರಾಳ.

ಜಾಮೀನು ಸಿಕ್ಕಿದೆ

Pic credit - instagram

Pic credit - instagram

Next: ಭಾರತದ ಮಗಳು ನಾನು, ಪಾಕಿಸ್ತಾನಕ್ಕೆ ಸೊಸೆ ಆಗ್ತೀನಿ: ರಾಖಿ ಸಾವಂತ್