ನಮ್ರತಾ ಬೆಂಬಲಕ್ಕೆ ನಿಂತ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್

19 Dec 2023

Pic credit - Instagram

Author: Rajesh Duggumane

ಕಿಶನ್ ಬಿಳಗಲಿ ಅವರು ಬಿಗ್ ಬಾಸ್​​ನಲ್ಲಿ ಈ ಮೊದಲು ಸ್ಪರ್ಧಿಸಿದ್ದರು. ಅವರು ನಮ್ರತಾ ಬೆಂಬಲಕ್ಕೆ ನಿಂತಿದ್ದಾರೆ.

ಕಿಶನ್ ಬಿಳಗಲಿ

ಕಿಶನ್ ಹಾಗೂ ನಮ್ರತಾ ಮೊದಲಿನಿಂದಲೂ ಗೆಳೆಯರು. ಇವರ ಫ್ರೆಂಡ್​ಶಿಪ್​ಗೆ ನಾಲ್ಕು ವರ್ಷಗಳ ಮೇಲಾಗಿದೆ.

ಬೆಸ್ಟ್ ಫ್ರೆಂಡ್ಸ್

ನಮ್ರತಾ ಅವರ ಬೆಂಬಲಕ್ಕೆ ಕಿಶನ್ ನಿಂತಿದ್ದಾರೆ. ಅವರ ಬಗ್ಗೆ ನೆಗೆಟಿವ್ ಸುದ್ದಿ ಬೇಡ ಎಂದು ಕಿಶನ್ ಕೋರಿದ್ದಾರೆ.

ನಮ್ರತಾಗೆ ಬೆಂಬಲ

ಹೊರಗೆ ಎಷ್ಟೇ ನೆಗೆಟಿವಿಟಿ ಹರಡಿದರೂ ಬಿಗ್ ಬಾಸ್​ನಲ್ಲಿ ಪಾಸಿಟಿವ್ ಆಗಿ ಇರುವಂತೆ ಕಿಶನ್ ಕೋರಿಕೊಂಡಿದ್ದಾರೆ.

ಪಾಸಿಟಿವಿಟಿ..

ಕಿಶನ್ ಅವರು ಸಖತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಹಲವು ನಟಿಯರ ಜೊತೆ ಅವರು ರೀಲ್ಸ್ ಮಾಡಿದ್ದಾರೆ.

ಡ್ಯಾನ್ಸ್

‘ಬಿಗ್ ಬಾಸ್ ಕನ್ನಡ ಸೀಸನ್ 7’, ‘ತಕದಿಮಿತಾ’ ಮೊದಲಾದ ರಿಯಾಲಿಟಿ ಶೋಗಳಲ್ಲಿ ಕಿಶನ್ ಭಾಗಿ ಆಗಿದ್ದಾರೆ.

ರಿಯಾಲಿಟಿ ಶೋ

ವಿನಯ್ ಗೌಡ ಅವರಿಗೆ ನಮ್ರತಾ ಬಕೆಟ್ ಹಿಡಿಯುತ್ತಾರೆ ಅನ್ನೋದು ವೀಕ್ಷಕರ ಆರೋಪ.

ಬಕೆಟ್

ಬಾಯ್​ಫ್ರೆಂಡ್​ಗೆ ಗುಟ್ಟಾಗಿ ಸಂದೇಶ ಕಳುಹಿಸಿದ ರಶ್ಮಿಕಾ?