ರಜನಿಕಾಂತ್ ಜೊತೆ ನಟಿ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್.

27 February 2025

Pic credit - instagram

Author: Madankumar

ಕೂಲಿ ಸಿನಿಮಾ ತಂಡದಿಂದ ಹೊಸ ಸುದ್ದಿ ನೀಡಲಾಗಿದೆ.

ಕೂಲಿ ಸಿನಿಮಾ

Pic credit - instagram

‘ಕೂಲಿ’ ಚಿತ್ರತಂಡ ಈ ಪೋಸ್ಟರ್​ ಬಿಡುಗಡೆ ಮಾಡಿದೆ.

ಬಂತು ಪೋಸ್ಟರ್

Pic credit - instagram

ಅದ್ದೂರಿಯಾಗಿ ಈ ಐಟಂ ಡ್ಯಾನ್ಸ್ ಶೂಟ್ ಮಾಡಲಾಗಿದೆ.

ಐಟಂ ಡ್ಯಾನ್ಸ್

Pic credit - instagram

ಈ ಸಿನಿಮಾದ ಮೇಲೆ ಫ್ಯಾನ್ಸ್ ಭಾರಿ ನಿರೀಕ್ಷೆ ಹೊಂದಿದ್ದಾರೆ.

ಭಾರಿ ನಿರೀಕ್ಷೆ

Pic credit - instagram

ಲೋಕೇಶ್​ ಕನಗರಾಜ್, ರಜನಿ, ಪೂಜಾ ಹೆಗ್ಡೆ ಕಾಂಬಿನೇಷನ್​.

ಕಾಂಬಿನೇಷನ್​

Pic credit - instagram

ಪೂಜಾ ಹೆಗ್ಡೆ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದಾರೆ.

ಜನಪ್ರಿಯ ನಟಿ

Pic credit - instagram

‘ಕೂಲಿ’ ಚಿತ್ರದಲ್ಲಿ ಹಲವು ನಟರು ಅತಿಥಿ ಪಾತ್ರ ಮಾಡಿದ್ದಾರೆ.

ಅತಿಥಿ ಪಾತ್ರಗಳು

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್