Pic credit - Instagram
Rajesh Duggumane
28 February 2025
Rajesh Duggumane
ಬ್ಯಾಕ್ ಟು ಬ್ಯಾಕ್ ಪೊಲೀಸ್ ಅವತಾರದಲ್ಲಿ ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ ಅವರು ಬ್ಯಾಕ್ ಟು ಬ್ಯಾಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ.
ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ ನಟನೆಯ ಶಭಾಷ್ ಬಡ್ಡಿಮಗ್ನೆ ಚಿತ್ರವು ಇಂದು (ಫೆಬ್ರವರಿ 28) ರಿಲೀಸ್ ಆಗಿದೆ.
ಹೊಸ ಸಿನಿಮಾ
ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೊಲೀಸ್ ಪಾತ್ರ
ಲಾಫಿಂಗ್ ಬುದ್ಧ ಹೆಸರಿನ ಚಿತ್ರದಲ್ಲೂ ಪ್ರಮೋದ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿ ಆಗಿದ್ದರು.
ಲಾಫಿಂಗ್ ಬುದ್ಧ
ಮಲಯಾಳಂನ ಎಆರ್ಎಂ ಚಿತ್ರದಲ್ಲಿಯೂ ಪ್ರಮೋದ್ ಶೆಟ್ಟಿಗೆ ಪೊಲೀಸ್ ಪಾತ್ರ ಸಿಕ್ಕಿತ್ತು.
ARM
ಪ್ರಮೋದ್ ಶೆಟ್ಟಿ ಅವರು ಸಾರ್ವಜನಿಕವಾಗಿ ಕುಟುಂಬದ ಜೊತೆ ಕಾಣಿಸಿಕೊಳ್ಳೋದು ಕಡಿಮೆ.
ಕುಟುಂಬದ ಜೊತೆ
ರಿಷಬ್ ಶೆಟ್ಟಿ ಅವರಿಗೆ ಪ್ರಮೋದ್ ಶೆಟ್ಟಿ ಅವರು ಸಾಕಷ್ಟು ಆಪ್ತ ಎನಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ
ವಿಲನ್ ಪಾತ್ರದ ಮೂಲಕ ಗಮನ ಸೆಳೆದ ರುಹಾನಿ ಶೆಟ್ಟಿ
ಮತ್ತಷ್ಟು ಓದಿ