ಬಾಲಿವುಡ್ ನಟಿ ಪ್ರೀತಿ ಜಿಂಟಾ ಧರಿಸಿರುವ ಈ ತೆಳ್ಳಗಿನ, ಬೆಳ್ಳಗಿನ ಗೌನ್ ಬೆಲೆ ಕೆಲವು ಲಕ್ಷ ರೂಪಾಯಿಗಳು

25 May 2024

Author : Manjunatha

ಪ್ರೀತಿ ಜಿಂಟಾ ದಶಕದ ಹಿಂದೆ ಬಾಲಿವುಡ್​ನ ಟಾಪ್ ನಟಿ. 1998 ರಿಂದ 2008 ರವರೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು.

    ನಟಿ ಪ್ರೀತಿ ಜಿಂಟಾ

ಬಾಲಿವುಡ್​ ಮಾತ್ರವೇ ಅಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಪ್ರೀತಿ ನಟಿಸಿದ್ದಾರೆ.

ತೆಲುಗು, ತಮಿಳು ಸಿನಿಮಾ

ಬಾಲಿವುಡ್​ನ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ ಪ್ರೀತಿ ನಟಿಸಿದ್ದಾರೆ. 

ಸೂಪರ್ ಹಿಟ್ ಸಿನಿಮಾ

ಇತ್ತೀಚೆಗೆ ಬಾಲಿವುಡ್​ನಿಂದ ದೂರಾಗಿರುವ ಪ್ರೀತಿ ಜಿಂಟಾ ವಿದೇಶದಲ್ಲಿ ನೆಲೆಸಿದ್ದಾರೆ. ಆಗಾಗ್ಗೆ ಭಾರತಕ್ಕೆ ಬರುತ್ತಾರಷ್ಟೆ.

ಆಗಾಗ್ಗೆ ಭಾರತಕ್ಕೆ ಭೇಟಿ

ಇತ್ತೀಚೆಗೆ ಕಾನ್ ಫಿಲಂ ಫೆಸ್ಟ್​ನಲ್ಲಿ ಭಾಗಿಯಾಗಿದ್ದ ಪ್ರೀತಿ ಜಿಂಟಾ ಅಲ್ಲಿ ಬಿಳಿಯ ಬಣ್ಣದ ಗೌನ್ ಮಾದರಿಯ ಉಡುಗೆ ತೊಟ್ಟಿದ್ದರು.

ಕಾನ್ ಫಿಲಂ ಫೆಸ್ಟ್​ನಲ್ಲಿ

ಸರಳವಾಗಿ ಕಾಣುವ ಈ ಉಡುಗೆಯ ಬೆಲೆ ಬರೋಬ್ಬರಿ 5.58 ಲಕ್ಷ ರೂಪಾಯಿಗಳು. ಆಕ್ಸೆಸರಿ ಸೇರಿದರೆ ಸುಮಾರು 7 ಲಕ್ಷಕ್ಕೂ ಹೆಚ್ಚು.

5.58 ಲಕ್ಷ ರೂಪಾಯಿ

ವಿವಿನಾ ಲೂರ್​ಕೆಟ್ ಹೆಸರಿನ ಜನಪ್ರಿಯ ವಿನ್ಯಾಸಕಿ, ವಿನ್ಯಾಸ ಮಾಡಿರುವ ಉಡುಗೆಯನ್ನು ಪ್ರೀತಿ ತೊಟ್ಟಿದ್ದರು.

ವಿವಿನಾ ಲೂರ್​ಕೆಟ್

ಪ್ರೀತಿ ತೊಟ್ಟಿದ್ದ ಉಡುಗೆಯಲ್ಲಿ ಮುತ್ತು, ಕ್ರಿಸ್ಟಲ್​ಗಳನ್ನು ಸಹ ಬಳಸಲಾಗಿತ್ತು. ಸೂಕ್ಷ್ಮವಾದ ಎಂಬ್ರಾಯ್ಡರಿ ಕೆಲಸಗಳನ್ನು ಮಾಡಲಾಗಿತ್ತು.

ಮುತ್ತು, ಕ್ರಿಸ್ಟಲ್​ ಬಳಕೆ

ಪ್ರೀತಿ ಜಿಂಟಾ ಪ್ರಸ್ತುತ ಮತ್ತೆ ಬಾಲಿವುಡ್​ಗೆ ಎಂಟ್ರಿ ನೀಡಿದ್ದು ‘ಲಾಹೋರ್ 1947’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ‘ಲಾಹೋರ್ 1947’

ಕೈ ಹಿಡಿಯಲಿಲ್ಲ ಬಾಲಿವುಡ್, ಬಿಕಿನಿ ಮಾರಾಟ ಆರಂಭಿಸಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್