Pic credit - Instagram

Author: Rajesh Duggumane

ವಿಶ್ವದ ಅತಿ ಸುಂದರಿಯರಲ್ಲಿ ಭಾರತದ ಮೂವರಿಗೆ ಸ್ಥಾನ

23 March 2024

Pic credit - Instagram

Author: Rajesh Duggumane

ಪ್ರಿಯಾಂಕಾ ಚೋಪ್ರಾ ಅವರು ಭಾರತದ ಅತಿ ಸುಂದರಿಯಲ್ಲಿ ಒಬ್ಬರು.

ಪ್ರಿಯಾಂಕಾ ಚೋಪ್ರಾ

ಟಾಪ್​ ಜಂಟಲ್​ಮೆನ್ ನಡೆಸಿದ ಸರ್ವೆಯಲ್ಲಿ ಪ್ರಿಯಾಂಕಾಗೆ ಸ್ಥಾನ ಸಿಕ್ಕಿದೆ.

ಮ್ಯಾಗಜಿನ್

ಪ್ರೀಯಾಂಕಾ ಚೋಪ್ರಾಗೆ 26ನೇ ಸ್ಥಾನ ಸಿಕ್ಕಿದೆ. ಅವರು ಸದ್ಯ ಹಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ.

26ನೇ ಸ್ಥಾನ

ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರಿಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಅವರಿಗೂ ಸ್ಥಾನ

ದೀಪಿಕಾ ಪಡುಕೋಣೆ ಅವರಿಗೆ ಈ ಪಟ್ಟಿಯಲ್ಲಿ 12ನೇ ಸ್ಥಾನ ಸಿಕ್ಕಿದೆ.

12ನೇ ಸ್ಥಾನ

ಐಶ್ವರ್ಯಾ ರೈ ಅವರ ಗ್ಲಾಮರ್ ದಿನ ಕಳೆದಂತೆ ಹೆಚ್ಚುತ್ತಿದೆ.

ಐಶ್ವರ್ಯಾ ರೈ

ಐಶ್ವರ್ಯಾ ರೈ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

3ನೇ ಸ್ಥಾನ

ಐಶ್ವರ್ಯಾ ರೈ ಅವರು ಕಾನ್ಸ್ ಸಿನಿಮೋತ್ಸವದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ.

ಕಾನ್ಸ್

ಬಿಕಿನಿ ಧರಿಸಿ ಮೆಚ್ಚುಗೆ ಪಡೆದ ಶರ್ಮಿಳಾ ಮಾಂಡ್ರೆ