21 January 2025
Pic credit - instagram
Author: Madankumar
ಅಮೆರಿಕಾದಿಂದ ಭಾರತಕ್ಕೆ ಬಂದಿರುವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ.
Pic credit - instagram
ತೆಲಂಗಾಣದಲ್ಲಿ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ.
Pic credit - instagram
ಹೊಸ ಅಧ್ಯಾಯ ಪ್ರಾರಂಭ ಆಗಿದೆ ಎಂದು ಕೌತುಕ ಮೂಡಿಸಿದ ಪ್ರಿಯಾಂಕಾ.
Pic credit - instagram
ಎಲ್ಲರಿಗೂ ಶಾಂತಿ, ಸಮೃದ್ಧಿ ಸಿಗಲಿ ಎಂದು ಪ್ರಿಯಾಂಕಾ ಶುಭ ಹಾರೈಸಿದ್ದಾರೆ.
Pic credit - instagram
ಪ್ರಿಯಾಂಕಾ ಅವರ ಹೊಸ ಸಿನಿಮಾ ಬಗ್ಗೆ ಹಲವು ಗಾಸಿಪ್ಗಳು ಹಬ್ಬಿವೆ.
Pic credit - instagram
ನಿರ್ದೇಶಕ ರಾಜಮೌಳಿ ಜತೆ ಪ್ರಿಯಾಂಕಾ ಹೊಸ ಸಿನಿಮಾ ಮಾಡುವ ಸಾಧ್ಯತೆ.
Pic credit - instagram
ಹೊಸ ಪ್ರಾಜೆಕ್ಟ್ ಬಗ್ಗೆ ಪ್ರಿಯಾಂಕಾ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.
Pic credit - instagram
Pic credit - instagram
Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ