ಹೇಗಿತ್ತು ರಾಧಿಕಾ ಪಂಡಿತ್ ಮಹಿಳಾ ದಿನಾಚಣೆ?

09 Mar 2024

Pic credit - Instagram

Author: Rajesh Duggumane

ರಾಧಿಕಾ ಪಂಡಿತ್ ಅವರು ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಾರೆ. ಫೋಟೋ ವೈರಲ್ ಆಗಿದೆ.

ಮಹಿಳಾ ದಿನಾಚಣೆ

ರಾಧಿಕಾ ಪಂಡಿತ್ ಅವರು ತಮ್ಮ ಫ್ರೆಂಡ್ಸ್ ಜೊತೆ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.

ಲೇಡೀಸ್ ಜೊತೆ

ಮಗಳ ಜೊತೆಯೂ ರಾಧಿಕಾ ಪಂಡಿತ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ವೈರಲ್ ಫೋಟೋ

ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ ಅನ್ನೋದು ವಿಶೇಷ.

ಮಕ್ಕಳ ಜೊತೆ

ರಾಧಿಕಾ ಪಂಡಿತ್ ಅವರು ಪತಿಯ ಜೊತೆ ಸಮಯ ಕಳೆಯೋ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಪತಿ ಜೊತೆ

ರಾಧಿಕಾ ಪಂಡಿತ್ ಸಖತ್ ಕ್ಯೂಟ್ ಆಗಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ.

ಸುಂದರಿ

ರಾಧಿಕಾ ಪಂಡಿತ್ ಅವರು ಸಿನಿಮಾ ರಂಗದಲ್ಲಿ ದೂರ ಇದ್ದಾರೆ. ಅವರು ಮತ್ತೆ ನಟನೆಗೆ ಮರಳಬೇಕಿದೆ.

ಸಿನಿಮಾ ರಂಗ

ಪ್ರೀತಿಯಿಂದ ಮಹಿಳಾ ದಿನಕ್ಕೆ ವಿಶ್ ಮಾಡಿದ ರಶ್ಮಿಕಾ