03 December 2024
Pic credit - instagram
Author: Madankumar
ನಟಿ ರಾಗಿಣಿ ದ್ವಿವೇದಿ ಅವರ ಕೆಲವು ಚಂದದ ಫೋಟೋಗಳು ಇಲ್ಲಿವೆ.
Pic credit - instagram
ರೆಡ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿದ ಬೆಡಗಿ ರಾಗಿಣಿ ದ್ವಿವೇದಿ.
Pic credit - instagram
ಸುಂದರಿ ರಾಗಿಣಿ ದ್ವಿವೇದಿ ಅವರ ಈ ಲುಕ್ ಬಹಳ ರಾಯಲ್ ಆಗಿದೆ.
Pic credit - instagram
ರಾಗಿಣಿ ಅವರ ಅಭಿಮಾನಿಗಳು ಈ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram
ಈ ರೀತಿ ಹಲವು ಫೋಟೋಗಳನ್ನು ರಾಗಿಣಿ ಆಗಾಗ ಹಂಚಿಕೊಳ್ಳುತ್ತಾರೆ.
Pic credit - instagram
ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ರಾಗಿಣಿ ಫೇಮಸ್ ಆಗಿದ್ದಾರೆ.
Pic credit - instagram
ರಾಗಿಣಿ ಅವರ ಗ್ಲಾಮರ್ ಕಂಡು ಪಡ್ಡೆ ಹುಡುಗರು ಕಣ್ಣರಳಿಸಿದ್ದಾರೆ.
Pic credit - instagram
Pic credit - instagram
Next: ಮಾಲ್ಡೀವ್ಸ್ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ