Pic credit - Instagram
Rajesh Duggumane
25 Jan 2025
Pic credit - Instagram
Rajesh Duggumane
ಬಿಗ್ ಬಾಸ್ನಲ್ಲಿ 10 ಲಕ್ಷ ರೂಪಾಯಿ ಪಡೆದು ರಜತ್
ಬಿಗ್ ಬಾಸ್ ಮನೆಯಲ್ಲಿ 50 ದಿನ ಆದಮೇಲೆ ಎಂಟ್ರಿ ಕೊಟ್ಟವರು ರಜತ್. ಅವರು ಟಾಪ್ 6ಲ್ಲಿ ಇದ್ದರು.
50 ದಿನ
ರಜತ್ ಅವರು ಮೊದಲು ಎರಡನೇ ರನ್ನರ್ ಅಪ್ ಆದರು. ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದೆ.
10 ಲಕ್ಷ ರೂಪಾಯಿ
ಎಲ್ಲರನ್ನೂ ಹೊರಹಾಕಿಯೇ ನಾನು ಹೊರಕ್ಕೆ ಹೋಗೋದು ಎಂದು ರಜತ್ ಹೇಳಿದ್ದರು.
ಎಲ್ಲರನ್ನೂ ಹೊರ ಹಾಕ್ತೀನಿ
ರಜತ್ ಅವರ ಆಸೆ ಕೊನೆಗೂ ಈಡೇರಲಿಲ್ಲ. ಈ ಬಗ್ಗೆ ಅವರಿಗೆ ಸಾಕಷ್ಟು ಬೇಸರ ಇದೆ.
ಈಡೇರಲಿಲ್ಲ
ಈ ಮೊದಲು ರಜತ್ ಅವರು ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ರಿಯಾಲಿಟಿ ಶೋ
ಎರಡನೇ ರನ್ನರ್ ಅಪ್ ನೀವು ಎಂದು ರಜತ್ಗೆ ಟಾಸ್ಕ್ ಮೂಲಕ ಘೋಷಣೆ ಮಾಡಲಾಯಿತು.
ಸುದೀಪ್ ಘೋಷಣೆ
ರಜತ್ ಬಳಗಕ್ಕೆ ಇದು ಶಾಕಿಂಗ್ ನ್ಯೂಸ್ ಆಗಿತ್ತು. ಇದನ್ನು ಅವರ ಬಳಿ ಅರಗಿಸಿಕೊಳ್ಳೋಕೆ ಆಗಿಲ್ಲ.
ಖುಷಿ
ಯಶ್ ಜೊತೆ ಡ್ಯಾನ್ಸ್ ಮಾಡಲು ರೆಡಿ ಆದ ಕಿಯಾರಾ ಅಡ್ವಾಣಿ
ಮತ್ತಷ್ಟು ಓದಿ