29 January 2025
Pic credit - instagram
Author: Madankumar
ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ರಾಖಿ ಸಾವಂತ್ ಸಜ್ಜಾಗಿದ್ದಾರೆ.
Pic credit - instagram
ಈಗಾಗಲೇ 2 ಮದುವೆ ಆಗಿರುವ ರಾಖಿ ಸಾವಂತ್ಗೆ ಈಗ 3ನೇ ಮದುವೆ.
Pic credit - instagram
ಪಾಕಿಸ್ತಾನದ ನಟ ಡೊಡಿ ಖಾನ್ ಜೊತೆ ಮದುವೆ ಆಗುತ್ತಾರಂತೆ ರಾಖಿ.
Pic credit - instagram
ಪಾಕಿಸ್ತಾನದ ಸೊಸೆ ಆಗ್ತೀನೆ ಎಂದು ಖುಷಿ ಹಂಚಿಕೊಂಡ ರಾಖಿ ಸಾವಂತ್.
Pic credit - instagram
ಡೊಡಿ ಖಾನ್ ಅವರಿಂದಲೇ ರಾಖಿ ಸಾವಂತ್ಗೆ ಬಂತು ಮದುವೆ ಪ್ರಪೋಸ್.
Pic credit - instagram
ರಾಖಿ ಸಾವಂತ್ ಅವರ ಮದುವೆ ಕುರಿತು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Pic credit - instagram
ರಾಖಿ ಸಾವಂತ್ ಹೆಸರಿನ ಜೊತೆ ಸಾಕಷ್ಟು ವಿವಾದಗಳು ಅಂಟಿಕೊಂಡಿವೆ.
Pic credit - instagram
Pic credit - instagram
Next: ಜಾಲಿ ಜಾಲಿ ಮೂಡ್ನಲ್ಲಿ ರೀಲ್ಸ್ ಸುಂದರಿ ನಿವೇದಿತಾ ಗೌಡ