‘ಬರ್ಮ’ ಚಿತ್ರದಿಂದ ಪ್ಯಾನ್​ ಇಂಡಿಯಾ ಹೀರೋ ಆದ ರಕ್ಷ್

08 Jan 2024

Pic credit - Instagram

Author: Rajesh Duggumane

ಕನ್ನಡದ ‘ಬರ್ಮ’ ಸಿನಿಮಾದಲ್ಲಿ ರಕ್ಷ್ ರಾಮ್ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

‘ಬರ್ಮ’ ಸಿನಿಮಾ

ಇಂದು (ಜನವರಿ 8) ರಕ್ಷ್ ರಾಮ್ ಜನ್ಮದಿನ. ಈ ಪ್ರಯುಕ್ತ ‘ಬರ್ಮ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.

ಬರ್ತ್​ಡೇ

ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ‘ಬರ್ಮ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈಗ ರಕ್ಷ್ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ.

ಹಲವು ಭಾಷೆ

‘ಬರ್ಮ’ ಚಿತ್ರವನ್ನು ರಕ್ಷ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ರಕ್ಷ್ ನಿರ್ಮಾಣ

ಹೊಸ ಪೋಸ್ಟರ್​ನಲ್ಲಿ ಕೊಡಲಿ ಹಿಡಿದು ರಕ್ಷ್ ನಿಂತಿದ್ದಾರೆ. ಅವರ ಮೈ ರಕ್ತಸಿಕ್ತವಾಗಿದೆ.

ರಕ್ತಸಿಕ್ತ

ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಗಟ್ಟಿಮೇಳ’ ಧಾರಾವಾಹಿ ಮೂಲಕ ರಕ್ಷ್ ಅವರು ಸಾಕಷ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಗಟ್ಟಿಮೇಳ

ಹೊಸ ಹೊಸ ಫೋಟೋಶೂಟ್ ಮಾಡಿಸುವ ಮೂಲಕ ರಕ್ಷ್ ರಾಮ್ ಅವರು ಗಮನ ಸೆಳೆಯುತ್ತಾರೆ.

ಫೋಟೋಶೂಟ್

ಸಮುದ್ರ ತೀರದಲ್ಲಿ ನಿಂತು ಸಮಯ ಕಳೆದ ನಿಶಾ