Ramya1

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ author: Manjunatha C

28 NOV 2023

TV9 Kannada Logo For Webstory First Slide
Ramya2

ನಟಿ ರಮ್ಯಾ ಇಂದು (ನವೆಂಬರ್ 29) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ರಮ್ಯಾ ಹುಟ್ಟುಹಬ್ಬ

Ramya3

ರಮ್ಯಾಗೆ ಈ ಹುಟ್ಟುಹಬ್ಬ ಬಹಳ ವಿಶೇಷ. ಸಿನಿಮಾ ರಂಗಕ್ಕೆ ಮರಳಿದ ಬಳಿಕ ಆಚರಿಸಿಕೊಳ್ಳುತ್ತಿರುವ ಹುಟ್ಟುಹಬ್ಬವಿದು.

ವಿಶೇಷ ಹುಟ್ಟುಹಬ್ಬ

Ramya4

ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ರಾಜಕೀಯಕ್ಕಾಗಿ ಸಿನಿಮಾ ರಂಗ ತೊರೆದಿದ್ದರು ನಟಿ ರಮ್ಯಾ.

ಸಿನಿಮಾ ತೊರೆದಿದ್ದರು

ಸಂಸದೆಯಾಗಿ ಎಐಸಿಸಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ರಮ್ಯಾ ಕಾರ್ಯನಿರ್ವಹಿಸಿದರು.

ಮಾಜಿ ಸಂಸದೆ ರಮ್ಯಾ

ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.

ರಾಜಕೀಯದಿಂದ ಅಂತರ

ತಮ್ಮದೇ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭಿಸಿರುವ ನಟಿ ರಮ್ಯಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ನಿರ್ಮಾಣ ಸಂಸ್ಥೆ ಒಡತಿ

ಜೊತೆಗೆ ‘ಹಾಸ್ಟೆಲ್ ಹುಡುಗರು’ ಸಿನಿಮಾದ ಅತಿಥಿ ಪಾತ್ರದಲ್ಲಿ ಸಹ ನಟಿ ರಮ್ಯಾ ನಟಿಸಿದ್ದರು.

‘ಹಾಸ್ಟೆಲ್ ಹುಡುಗರು’

ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿಯೂ ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

‘ಉತ್ತರಕಾಂಡ’

ಸಂಗೀತಾ ಶೃಂಗೇರಿ-ಕಾರ್ತಿಕ್ ಮಹೇಶ್ ಡಬಲ್ ಗೇಮ್ ನೋಡಿ ವೀಕ್ಷಕರಿಗೆ ಬೇಸರ