ತಮ್ಮದೇ ಸ್ಟೈಲ್​ನಲ್ಲಿ ದೀಪಾವಳಿ ಶುಭಾಶಯ ತಿಳಿಸಿದ ರಂಜನಿ

ತಮ್ಮದೇ ಸ್ಟೈಲ್​ನಲ್ಲಿ ದೀಪಾವಳಿ ಶುಭಾಶಯ ತಿಳಿಸಿದ ರಂಜನಿ

13 Nov 2023

Pic credit - Instagram

Ranjani Raghavan (1)

ರಂಜನಿ ರಾಘವನ್ ಅವರು ತಮ್ಮದೇ ಸ್ಟೈಲ್​ನಲ್ಲಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ರಂಜನಿ ರಾಘವನ್

Ranjani Raghavan (2)

ಹೊಸ ಬಟ್ಟೆ ಧರಿಸಿ ಅವರು ಫೋಟೋ ಹಾಕಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ನೀಡಿದ್ದಾರೆ.

ಹೊಸ ಬಟ್ಟೆ

Ranjani Raghavan (3)

ಕತ್ತಲೆಯಿಂದ ಬೆಳಕಿನೆಡೆ ನಮ್ಮನ್ನು ಕರೆದುಕೊಂಡು ಹೋಗುವ ಹಬ್ಬ ಆಗಲಿ ಎಂದು ಹಾರೈಸಿದ ರಂಜನಿ.

ಕತ್ತಲೆಯಿಂದ ಬೆಳಕಿನೆಡೆ

ರಂಜನಿ ರಾಘವನ್ ಅವರ ಹೊಸ ಫೋಟೋಗಳು ಅಭಿಮಾನಿ ವಲಯದಲ್ಲಿ ಸಖತ್ ವೈರಲ್ ಆಗುತ್ತವೆ.

ವೈರಲ್ ಫೋಟೋ

ಕಿರುತೆರೆ ಲೋಕದಿಂದ ರಂಜನಿ ರಾಘವನ್ ಅವರು ಫೇಮಸ್ ಆದರು. ಆ ಬಳಿಕ ಅವರು ಹಿರಿತೆರೆಗೆ ಕಾಲಿಟ್ಟರು.

ಧಾರಾವಾಹಿ

ಕನ್ನಡತಿ ಧಾರಾವಾಹಿಯಲ್ಲಿ ಭುವನೇಶ್ವರಿ ಹೆಸರಿನ ಪಾತ್ರ ಮಾಡಿ ಅವರು ಫೇಮಸ್ ಆದರು.

ಕನ್ನಡತಿ

ಸಿನಿಮಾ ಕೆಲಸಗಳ ಜೊತೆ ರಂಜನಿ ರಾಘವನ್ ಅವರು ಕಥೆ ಹಾಗೂ ಕಾದಂಬರಿಗಳನ್ನು ಬರೆಯುತ್ತಾರೆ.

ಕಥೆಗಾರ್ತಿ

ಹಬ್ಬದ ಸಮಯದಲ್ಲಿ ಸಖತ್ ಬೋಲ್ಡ್ ಆದ ತಮನ್ನಾ ಭಾಟಿಯಾ

Pic credit - Instagram