ಛಾವ ಸಿನಿಮಾ ಸಕ್ಸಸ್; ರಶ್ಮಿಕಾ, ವಿಕ್ಕಿಗೆ ಖುಷಿಯೋ ಖುಷಿ.

22 February 2025

Pic credit - instagram

Author: Madankumar

ಒಂದೇ ವಾರಕ್ಕೆ ವಿಶ್ವಾದ್ಯಂತ 300 ಕೋಟಿ ರೂ. ಕಲೆಕ್ಷನ್.

300 ಕೋಟಿ ಕಲೆಕ್ಷನ್

Pic credit - instagram

ಸಿನಿಮಾದ ಗೆಲುವನ್ನು ರಶ್ಮಿಕಾ ಮಂದಣ್ಣ ಸಂಭ್ರಮಿಸಿದ್ದಾರೆ.

ಸಂಭ್ರಮದ ಕ್ಷಣ

Pic credit - instagram

ಈ ಸಿನಿಮಾ ಮೂಲಕ ರಶ್ಮಿಕಾ, ವಿಕ್ಕಿಗೆ ಸಿಕ್ಕಿದೆ ದೊಡ್ಡ ಸಕ್ಸಸ್.

ದೊಡ್ಡ ಸಕ್ಸಸ್

Pic credit - instagram

ನಟ ವಿಕ್ಕಿ ಕೌಶಲ್ ಅವರು ಶಂಭಾಜಿ ಪಾತ್ರ ಮಾಡಿ ಗೆದ್ದಿದ್ದಾರೆ.

ವಿಕ್ಕಿ ಕೌಶಲ್

Pic credit - instagram

ರಶ್ಮಿಕಾ ಮಂದಣ್ಣ ಅವರು ನಟಿಸಿ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ.

ಸತತ ಗೆಲುವು

Pic credit - instagram

ಸಿನಿಮಾ ಗೆದ್ದ ಖುಷಿಯಲ್ಲಿ ಫೋಟೋ ಹಂಚಿಕೊಂಡ ರಶ್ಮಿಕಾ.

ತುಂಬಾ ಖುಷಿ

Pic credit - instagram

ಛಾವ ಚಿತ್ರದ ಗೆಲುವಿನಿಂದ ರಶ್ಮಿಕಾ ಅವರ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿದ ಬೇಡಿಕೆ

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್