‘ಪುಷ್ಪ 2’ ಸಿನಿಮಾದ ವಿಶೇಷ ಸೀರೆ ಧರಿಸಿದ ರಶ್ಮಿಕಾ ಮಂದಣ್ಣ.

06 December 2024

Pic credit - instagram

Author: Madankumar

ಈ ಸೀರೆಯ ಸೆರಗಿನ ಮೇಲೆ ಸಿನಿಮಾದ ಪಾತ್ರಗಳ ಹೆಸರು ಇದೆ.

ಪಾತ್ರದ ಹೆಸರು

Pic credit - instagram

‘ಪುಷ್ಪ ಶ್ರೀವಲ್ಲಿ’ ಎಂದು ಸೆರಗಿನ ಮೇಲೆ ಕಸೂತಿ ಹಾಕಲಾಗಿದೆ.

ಪುಷ್ಪ ಶ್ರೀವಲ್ಲಿ

Pic credit - instagram

‘ಪುಷ್ಪ 2’ ಸಿನಿಮಾ ಗೆದ್ದ ಖುಷಿಯಲ್ಲಿ ಇದ್ದಾರೆ ರಶ್ಮಿಕಾ ಮಂದಣ್ಣ.

ಗೆಲುವಿನ ಖುಷಿ

Pic credit - instagram

ವಿಶ್ವಾದ್ಯಂತ ತೆರೆಕಂಡ ‘ಪುಷ್ಪ 2’ ಸಿನಿಮಾ ಸೂಪರ್​ ಹಿಟ್ ಆಗಿದೆ.

ಸೂಪರ್​ ಹಿಟ್

Pic credit - instagram

ಈ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿದೆ.

ಭಾರಿ ಜನಪ್ರಿಯತೆ

Pic credit - instagram

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಸ್ಟಾರ್​ ಹೀರೋಯಿನ್ ಆಗಿದ್ದಾರೆ.

ಸ್ಟಾರ್​ ಹೀರೋಯಿನ್

Pic credit - instagram

ಈಗ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ದೊಡ್ಡ ಸಿನಿಮಾಗಳು ಇವೆ.

ದೊಡ್ಡ ಚಿತ್ರಗಳು

Pic credit - instagram

Pic credit - instagram

Next: ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ