21 February 2025
Pic credit - instagram
Author: Madankumar
ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ರಶ್ಮಿಕಾಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ.
Pic credit - instagram
ರಶ್ಮಿಕಾ ಮಂದಣ್ಣ ಲಕ್ಕಿ ಹೀರೋಯಿನ್ ಎಂಬ ನಂಬಿಕೆ ಸಿನಿಮಾ ಮಂದಿಗೆ ಇದೆ.
Pic credit - instagram
ಫೆಬ್ರವರಿ 14ರಂದು ಬಿಡುಗಡೆ ಆದ ‘ಛಾವ’ ಸಿನಿಮಾ ಸೂಪರ್ ಹಿಟ್ ಆಗಿದೆ.
Pic credit - instagram
ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಶ್ಮಿಕಾಗೆ 4 ಕೋಟಿ ರೂ. ಸಂಭಾವನೆ ಸಿಕ್ಕಿದೆಯಂತೆ.
Pic credit - instagram
ವಿಕ್ಕಿ ಕೌಶಲ್ ‘ಛಾವ’ ಸಿನಿಮಾದಲ್ಲಿ ನಟಿಸಿದ್ದಕ್ಕೆ 10 ಕೋಟಿ ರೂ. ಪಡೆದಿದ್ದಾರೆ.
Pic credit - instagram
ವಿಲನ್ ಪಾತ್ರ ಮಾಡಿರುವ ಅಕ್ಷಯ್ ಖನ್ನಾ ಅವರಿಗೆ 2.5 ಕೋಟಿ ರೂ. ನೀಡಲಾಗಿದೆ.
Pic credit - instagram
ಬಾಕ್ಸ್ ಆಫೀಸ್ನಲ್ಲಿ ಛಾವ ಸಿನಿಮಾಗೆ ನೂರಾರು ಕೋಟಿ ರೂ. ಕಲೆಕ್ಷನ್ ಆಗಿದೆ.
Pic credit - instagram
Pic credit - instagram
Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್