ಜೀವನ ಯಾವಾಗಲೂ ಹೀಗೆಯೇ ಖುಷಿಯಾಗಿರಲಿ: ರಶ್ಮಿಕಾ ನಿರೀಕ್ಷೆ.

25 February 2025

Pic credit - instagram

Author: Madankumar

ರಶ್ಮಿಕಾ ಅವರ ಖುಷಿ ಕ್ಷಣಗಳು ಈ ಫೋಟೋದಲ್ಲಿ ಸೆರೆಯಾಗಿವೆ.

ಖುಷಿಯ ಫೋಟೋ

Pic credit - instagram

ಫೋಟೋ ರೀತಿ ಬದುಕು ಖುಷಿಯಾಗಿರಲಿ ಎಂದಿರುವ ರಶ್ಮಿಕಾ.

ಬದುಕು ಹೀಗಿರಲಿ

Pic credit - instagram

ರಶ್ಮಿಕಾ ಅವರಿಗೆ ಚಿತ್ರರಂಗದಲ್ಲಿ ಸತತವಾಗಿ ಯಶಸ್ಸು ಸಿಗುತ್ತಿದೆ.

ಸತತ ಯಶಸ್ಸು

Pic credit - instagram

ಅವರು ನಟಿಸಿದ ಎಲ್ಲ ಸಿನಿಮಾಗಳು ಸೂಪರ್​ ಹಿಟ್ ಆಗುತ್ತಿವೆ.

ಮುಟ್ಟಿದ್ದೆಲ್ಲ ಚಿನ್ನ

Pic credit - instagram

ಗೆಲುವಿಗೆ ತಕ್ಕಂತೆ ರಶ್ಮಿಕಾಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ.

ಭಾರಿ ಬೇಡಿಕೆ

Pic credit - instagram

ಸ್ಟಾರ್​ ನಟರ ಸಿನಿಮಾಗಳಿಗೆ ರಶ್ಮಿಕಾ ಅವರೇ ಮೊದಲ ಆಯ್ಕೆ.

ಸ್ಟಾರ್​ ಸಿನಿಮಾಗಳು

Pic credit - instagram

ಪ್ಯಾನ್ ಇಂಡಿಯಾ ನಟಿಯಾಗಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ.

ದೇಶಾದ್ಯಂತ ಖ್ಯಾತಿ

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು