ಟ್ರಾವೆಲಿಂಗ್​ ಮಿಸ್ ಮಾಡಿಕೊಳ್ಳುತ್ತಿದ್ದಾರೆ ರಶ್ಮಿಕಾ

30 Oct 2023

Pic credit - instagram

ಈ ಮೊದಲು ಟ್ರಾವೆಲ್ ಮಾಡಿದಾಗ ತೆಗೆದ ಫೋಟೋನ ರಶ್ಮಿಕಾ ಮಂದಣ್ಣ ಅವರು ಈಗ ಶೇರ್ ಮಾಡಿಕೊಂಡಿದ್ದಾರೆ.

ಫೋಟೋ ಹಂಚಿಕೊಂಡ್ರು

ಟ್ರಾವೆಲಿಂಗ್​ನ ಸಖತ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಅವರು ಹೇಳಿಕೊಂಡಿದ್ದಾರೆ.

ಮಿಸ್ಸಿಂಗ್ ಭಾವನೆ

ಸಮಯ ಸಿಕ್ಕಾಗ ಟ್ರಾವೆಲ್ ಮಾಡಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ ರಶ್ಮಿಕಾ ಮಂದಣ್ಣ.

ಟ್ರಾವೆಲ್ ಮಾಡಿ

ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಫ್ರೀ ಟೈಮ್ ಸಿಗುತ್ತಿಲ್ಲ.

ಏಕೆ ಸಾಧ್ಯವಿಲ್ಲ

ರಶ್ಮಿಕಾ ಮಂದಣ್ಣ ಬಳಿ ಈಗ ಸಾಕಷ್ಟು ಹಣ ಇದೆ. ಆದರೆ, ಒಪ್ಪಿಕೊಂಡ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಬೇಕಿದೆ.

ಹಣ ಇದೆ..

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

‘ಅನಿಮಲ್’ ಸಿನಿಮಾ

ಐಶ್ವರ್ಯಾ ಅರ್ಜುನ್ ಅವರು ಇತ್ತೀಚೆಗೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೊ ಹಂಚಿಕೊಂಡಿದ್ದಾರೆ.

ಹಲವು ಸಿನಿಮಾ

ಎಂಗೇಜ್​ಮೆಂಟ್ ದಿನ ಹೇಗಿತ್ತು ನೋಡಿ ಐಶ್ವರ್ಯಾ ಸಂಭ್ರಮ