Pic credit - Instagram

Rajesh Duggumane

10 March 2025

Rajesh Duggumane

ಜಾತಿ ಕಾರಣದಿಂದ ಟಾರ್ಗೆಟ್ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ?

ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಶಾಸಕ ರವಿ ಗಣಿಗ ಇತ್ತೀಚೆಗೆ ಸಾಕಷ್ಟು ಟೀಕೆ ಮಾಡಿದ್ದರು. ಇದು ಚರ್ಚೆಯಾಗಿದೆ.

ರಶ್ಮಿಕಾ ಬಗ್ಗೆ ಟೀಕೆ

ನಟಿ ರಶ್ಮಿಕಾ ಮಂದಣ್ಣ ಕೊಡವ ಸಮುದಾಯದವರು. ಈ ಕಾರಣಕ್ಕೆ ಅವರನ್ನುಟಾರ್ಗೆಟ್ ಮಾಡುತ್ತಿರುವ ಆರೋಪ.

ಜಾತಿ ವಿಚಾರ

ಕೊಡವ ನ್ಯಾಷನಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಈ ರೀತಿಯ ಆರೋಪ ಮಾಡಿದ್ದಾರೆ.

ಹೇಳಿದ್ದು ಯಾರು?

ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡಿ ಎಂದು ಕೇಂದ್ರ, ರಾಜ್ಯ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ.

ಭದ್ರತೆ ನೀಡಿ 

‘ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಫೋಬಿಯಾ ಸೃಷ್ಟಿಯಾಗಿದೆ, ರಶ್ಮಿಕಾ ಯಾವುದೇ ರಾಜಕೀಯ ಪ್ರಭಾವದಿಂದ ಬೆಳೆದು ಬಂದಿಲ್ಲ’ ಎಂದಿದ್ದಾರೆ ನಾಚಪ್ಪ.

ಫೋಬಿಯಾ ಸೃಷ್ಟಿ

ರಶ್ಮಿಕಾ ಮಂದಣ್ಣ ಅವರು ರಾಜಕಾರಣಿಗಳ‌ ಮೂಗಿನ ನೇರಕ್ಕೆ ಕುಣಿಯುತ್ತಿಲ್ಲ. ಇದು ಟಾರ್ಗೆಟ್ ಮಾಡಲು ಒಂದು ಕಾರಣ ಎಂದಿದ್ದಾರೆ.

ಕುಣಿಯುತ್ತಿಲ್ಲ..

ರಶ್ಮಿಕಾ ಮಂದಣ್ಣ ಅವರು ಬಣ್ಣದ ಬದುಕು ಆರಂಭಿಸಿದ್ದು ಕನ್ನಡದಿಂದ. ಪರಭಾಷೆಯಲ್ಲಿ ಅವರಿಗೆ ಬೇಡಿಕೆ ಬಂತು. 

ಕನ್ನಡದ ನಟಿ 

ದಿಶಾ ಪಟಾಣಿ ಗ್ಲಾಮರಸ್ ಫೋಟೋ ನೋಡಿ ಎಲ್ಲರಿಗೂ ಶಾಕ್