ನಟಿ ರಶ್ಮಿಕಾ ಮಂದಣ್ಣ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

18 JUNE 2024

Author : Manjunatha

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಹಾಗೂ ಬಾಲಿವುಡ್​ನ ಬೇಡಿಕೆಯ ನಟಿ.

ಕನ್ನಡತಿ ರಶ್ಮಿಕಾ ಮಂದಣ್ಣ

‘ಕಿರಿಕ್ ಪಾರ್ಟಿ’ ಸಿನಿಮಾದಿಂದ ನಟನೆ ಆರಂಭಿಸಿ, ಈಗ ಭಾರತದ ಬೇಡಿಕೆಯ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

    ‘ಕಿರಿಕ್ ಪಾರ್ಟಿ’ ನಟಿ

ಬಾಲಿವುಡ್ ಸೇರಿದ ಬಳಿಕ ರಶ್ಮಿಕಾ ಮಂದಣ್ಣ ವರಸೆ ಬದಲಿಸಿಕೊಂಡಿದ್ದು, ಈಗೆಲ್ಲ ಗ್ಲಾಮರಸ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.

  ರಶ್ಮಿಕಾ ಮಂದಣ್ಣ ವರಸೆ

ಎಷ್ಟೇ ಗ್ಲಾಮರಸ್ ಉಡುಗೆ ಧರಿಸಿದರೂ ಸೀರೆಯೇ ನನ್ನ ಫೇವರೇಟ್ ಎಂದು ರಶ್ಮಿಕಾ ಹೇಳಿಕೊಂಡಿದ್ದರು, ಆಗಾಗ್ಗೆ ಸೀರೆ ಧರಿಸಿ ಕಾಣಿಸಿಕೊಳ್ಳುತ್ತಾರೆ.

      ಗ್ಲಾಮರಸ್ ಉಡುಗೆ

ಅಂದಹಾಗೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಧರಿಸಿರುವ ಸೀರೆಯ ಬೆಲೆ ಸಾವಿರಗಳಲ್ಲ, ಬದಲಿಗೆ ಲಕ್ಷಗಳು.

   ರಶ್ಮಿಕಾರ ದುಬಾರಿ ಸೀರೆ

ಗುಲಾಬಿ ಬಣ್ಣದ ಈ ಸೀರೆಯ ಬೆಲೆ ಬರೋಬ್ಬರಿ 1.60 ಲಕ್ಷ ರೂಪಾಯಿಗಳು, ಇದರಲ್ಲಿ ಹಲವು ವಿಶೇಷತೆಗಳಿವೆ.

ಸೀರೆಯ ಬೆಲೆ ಎಷ್ಟು ಲಕ್ಷ?

ಈ ಸೀರೆಯ ಡಿಸೈನ್​ಗೆ ದುಬಾರಿ ಹವಳ, ಮುತ್ತುಗಳನ್ನು ಬಳಸಲಾಗಿದೆ. ಅದೇ ಕಾರಣಕ್ಕೆ ಈ ಸೀರೆ ಬಲು ದುಬಾರಿ.

  ಈ ಸೀರೆ ಬಲು ದುಬಾರಿ

ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

 ಸಖತ್ ಬ್ಯುಸಿಯಾಗಿದ್ದಾರೆ

ಪುಷ್ಪ 2, ಗರ್ಲ್​ಫ್ರೆಂಡ್, ಕುಬೇರ, ಸಲ್ಮಾನ್ ನಟನೆಯ ‘ಸಿಖಂದರ್’, ‘ಚಾವ, ಅನಿಮಲ್ ಪಾರ್ಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಹಲವು ಸಿನಿಮಾಗಳು

ಮಲೈಕಾ ಅರೋರಾ ಧರಿಸಿರುವ ಈ ನಿಂಬೆಹಣ್ಣಿನ ಬಣ್ಣದ ಉಡುಗೆಯ ಬೆಲೆ ಬಲು ದುಬಾರಿ