Pic credit - Instagram

Author: Rajesh Duggumane

ಮಗಳ ಜೊತೆ ದೇವಸ್ಥಾನ ಸುತ್ತಿದ ರವೀನಾ ಟಂಡನ್

10  Apr 2024

Pic credit - Instagram

Author: Rajesh Duggumane

ರವೀನಾ ಟಂಡನ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ರವೀನಾ

ರವೀನಾ ಟಂಡನ್ ಅವರು ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಮಗಳ ಜೊತೆ ಸಮಯ ಕಳೆಯುತ್ತಾರೆ. 

ಕುಟುಂಬಕ್ಕೆ

ಮಗಳು ರಾಶಾ ಜೊತೆ ದೇವಸ್ಥಾನಕ್ಕೆ ತೆರಳಿದ ರವೀನಾ ಟಂಡನ್.

ದೇವಸ್ಥಾನ

ರವೀನಾ ಹಾಗೂ ರಾಶಾ ಇಬ್ಬರೂ ಗ್ಲಾಮರ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. 

ಸುಂದರಿ

ದೇವಸ್ಥಾನದ ಎದುರು ರಾಶಾ ಹಾಗೂ ರವೀನಾ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಪೋಸ್

ರಾಶಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. 

ಸಿನಿಮಾ ರಂಗ

‘ಮಿರ್ಜಾಪುರ್ 3’ ಸೀರಿಸ್​ನಲ್ಲಿ ನಾನಿಲ್ಲ ಎಂದ ಮುನ್ನಾ ತ್ರಿಪಾಠಿ