Pic credit - Instagram

Author: Rajesh Duggumane

20  June 2025

ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಕಾರಣವೇನು ಗೊತ್ತಾ?

ಅಖಿಲಾ 

ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಅವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರ ಈಗ ಅಧಿಕೃತವಾಗಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. 

3 ವರ್ಷದ ಹಿಂದೆ 

ಅಖಿಲಾ ಪಜಿಮಣ್ಣು ಅವರು ಧನಂಜಯ್ ಶರ್ಮಾನ ವಿವಾಹ ಆಗಿದ್ದರು.ಈ ವಿವಾಹ ಈಗ ಮೂರೇ ವರ್ಷಕ್ಕೆ ಕೊನೆ ಆಗುತ್ತಿದೆ ಅನ್ನೋದು ಬೇಸರದ ವಿಚಾರ. 

ಅಮೆರಿಕದಲ್ಲಿ ವಾಸ 

ವಿವಾಹದ ಬಳಿಕ ಅಖಿಲಾ ಅವರು ವಿದೇಶದಲ್ಲೇ ಸೆಟಲ್ ಆಗಿದ್ದರು ಎನ್ನಲಾಗಿದೆ. ಆದರೆ, ಶೋನ ಕಾರಣಕ್ಕೆ ಅವರು ಭಾರತಕ್ಕೆ ಬರಲೇಬೇಕಿತ್ತು. 

ದೂರವಾಗುತ್ತಿದ್ದಾರೆ

ಅಖಿಲಾ ಪಜಿಮಣ್ಣು ಅವರು ಈಗ ಪರಿಯಿಂದ ದೂರವಾಗಲು ಕಾರಣ ಗೊತ್ತಾಗಿದೆ. ವೃತ್ತಿಪರ ಕಾರಣ ನೀಡಿ ಬೇರೆ ಆಗುತ್ತಿದ್ದಾರೆ ಎನ್ನಲಾಗಿದೆ.

ಲಿಟಲ್ ಚಾಂಪ್ಸ್

ಜೀ ಕನ್ನಡದ ಸರಿಗಮಪ ಲಿಟಲ್ ಲಿಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡು ಅಖಿಲಾ ಜನಪ್ರಿಯತೆ ಪಡೆದರು. ಆ ಬಳಿಕ ಅವರ ಕಂಠವನ್ನು ಎಲ್ಲರೂ ಗುರುತಿಸಿದರು. 

ಕನ್ನಡ ಕೋಗಿಲೆ

ಕನ್ನಡ ಕೋಗಿಲೆ ಹೆಸರಿನ ಸಿಂಗಿಂಗ್ ಕಾಂಪಿಟೇಷನ್ ನಲ್ಲಿ ಅಖಿಲಾ ಪಜಿಮಣ್ಣು ಅವರು ಭಾಗವಹಿಸಿ ಮೊದಲ ರನ್ನರ್ ಅಪ್ ಆಗಿದ್ದರು. 

ನಿರೂಪಣೆ

ಮುಂಜಾನೆ ರಾಗ ಶೋನ ನಿರೂಪಣೆ ಮಾಡಿ ಅಖಿಲಾ ಪಜಿಮಣ್ಣು ಅವರು ಮೆಚ್ಚುಗೆ ಪಡೆದುಕೊಂಡಿದ್ದರು. ಆ ಬಳಿಕ ಅವರು ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ.

ವಿಚ್ಛೇದನ 

ಈಗ ಅಖಿಲಾ ಅವರು ವಿಚ್ಛೇದನ ಪಡೆದು ಪತಿಯಿಂದ ದೂರು ಆಗುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ, ಅಖಿಲಾ ಜೀವನೋತ್ಸಾಹ ಕಳೆದುಕೊಂಡಿಲ್ಲ.