Rhea Chakraborty

ಸುಶಾಂತ್ ಸಿಂಗ್ ಪರಿಸ್ಥಿತಿ ಮೊದಲೇ ಗೊತ್ತಿತ್ತು ಎಂದ ರಿಯಾ ಚಕ್ರವರ್ತಿ

06 Oct 2023

Pic credit - instagram

Rhea Chakraborty (1)

ಹಲವು ಸಿನಿಮಾಗಳಲ್ಲಿ ನಟಿಸಿ ರಿಯಾ ಚಕ್ರವರ್ತಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸುಶಾಂತ್ ಬಗ್ಗೆ ಅವರು ಮಾತನಾಡಿದ್ದಾರೆ.

ರಿಯಾ ಚಕ್ರವರ್ತಿ

Rhea Chakraborty (2)

ಸುಶಾಂತ್ ಸಿಂಗ್ ಹಾಗೂ ರಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಸಾಯುವುದಕ್ಕೂ ಮೊದಲು ಇವರ ಪ್ರೇಮ ಮುರಿದು ಬಿದ್ದಿತ್ತು.

ಮಾಜಿ ಲವರ್

Rhea Chakraborty (3)

ಸುಶಾಂತ್ ಸಿಂಗ್ ರಜಪೂತ್ ಖಿನ್ನತೆ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ರಿಯಾ ಅವರು ಹೇಳಿಕೆ ನೀಡಿದ್ದಾರೆ.

ಮೊದಲೇ ಗೊತ್ತಿತ್ತು

ನಮ್ಮ ದೇಶದಲ್ಲಿ ಮಾನಸಿಕ ಅನಾರೋಗ್ಯದ ಬಗ್ಗೆ ಹೇಳಿದರೆ ಯಾರೂ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದ ರಿಯಾ.

ಜನರಿಗೆ ತಿಳಿಯಲ್ಲ

‘ಸೆಲೆಬ್ರಿಟಿಗಳ ಬಳಿ ಹಣ ಹಾಗೂ ಖ್ಯಾತಿ ಎರಡೂ ಇರುತ್ತದೆ. ಅವರಿಗೇಕೇ ಖಿನ್ನತೆ ಕಾಡುತ್ತದೆ ಎಂಬುದು ಜನರ ಪ್ರಶ್ನೆ’ ಎನ್ನುತ್ತಾರೆ ರಿಯಾ.

ನಗುತ್ತಾರೆ

ಶ್ರೀಮಂತರೂ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವ ವಿಚಾರವನ್ನು ಜನಸಾಮಾನ್ಯರಿಂದ ಅರಗಿಸಿಕೊಳ್ಳೋಕೆ ಆಗಲ್ಲ ಎನ್ನುತ್ತಾರೆ ರಿಯಾ.

ಅರಗಿಸಿಕೊಳ್ಳೋಕಾಗಲ್ಲ

ಸುಶಾಂತ್ ಸಿಂಗ್ ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ನನಗಂತೂ ತಿಳಿದಿಲ್ಲ ಎಂದ ನಟಿ ರಿಯಾ ಚಕ್ರವರ್ತಿ.

ನನಗೆ ತಿಳಿದಿಲ್ಲ

ಬಿಗ್ ಬಾಸ್​ಗೆ ಬರೋ ವಿಚಾರದ ಬಗ್ಗೆ ಮಾತನಾಡಿದ ರಂಜನಿ ರಾಘವನ್