ಅಂಬಾನಿ ಪುತ್ರನ ಮದುವೆಗೆ ಬಂದು 74 ಕೋಟಿ ರೂ. ಪಡೆದ ಗಾಯಕಿ.

01 March 2024

Pic credit - instagram

Author: Madankumar

ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ರಿಯಾನಾ ಅವರು ಭಾರತಕ್ಕೆ ಬಂದಿದ್ದಾರೆ.

ರಿಯಾನಾ

ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ನಲ್ಲಿ ರಿಯಾನಾ ಭಾಗಿ.

ಪ್ರೀ-ವೆಡ್ಡಿಂಗ್​

ಅದ್ದೂರಿ ಮದುವೆಯಲ್ಲಿ ರಿಯಾನಾ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಸಂಗೀತ ಕಾರ್ಯಕ್ರಮ

ಒಂದು ದಿನದ ಕಾರ್ಯಕ್ರಮಕ್ಕೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ.

ಭಾರಿ ಸಂಭಾವನೆ

ಪಾಪ್​ ಸಿಂಗರ್​ ರಿಯಾನಾ ಅವರು ಮೂಲತಃ ಬಾರ್ಬಡೋಸ್​ ದೇಶದವರು.

ಬಾರ್ಬಡೋಸ್​

ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಗಾಯಕಿ ರಿಯಾನಾ ಕೂಡ ಪ್ರಮುಖರು.

ಪ್ರಭಾವಿ ವ್ಯಕ್ತಿ

ವಿದೇಶದಿಂದ ರಿಯಾನಾ ಅವರ ಜೊತೆ ಬಂದಿದೆ ನಾಲ್ಕು ಗಾಡಿಗಳಷ್ಟು  ಲಗೇಜ್​.

4 ಗಾಡಿ ಲಗೇಜ್​

ಸೋಶಿಯಲ್​ ಮೀಡಿಯಾದಲ್ಲಿ ರಿಯಾನಾ ಲಗೇಜ್​ ವಿಡಿಯೋ ವೈರಲ್​ ಆಗಿದೆ.

ವಿಡಿಯೋ ವೈರಲ್​

Next:ಬಣ್ಣ ಬಣ್ಣದ ಸೀರೆ ಧರಿಸಿ ಕಣ್ಮನ ಸೆಳೆಯುವ ನಟಿ ನಮ್ರತಾ ಗೌಡ