Pic credit - Instagram
Rajesh Duggumane
10 Dec 2024
Pic credit - Instagram
Rajesh Duggumane
ಜೀವನದಲ್ಲಿ ರುಕ್ಮಿಣಿ ವಸಂತ್ಗೆ ಎರಡೇ ಎಕ್ಸ್ಪ್ರೆಷನ್
ರುಕ್ಮಿಣಿ ವಸಂತ್ ಅವರಿಗೆ ಇಂದು (ಡಿಸೆಂಬರ್ 10) ಜನ್ಮದಿನ. ಅವರಿಗೆ ಎಲ್ಲರೂ ಶುಭ ಕೊರುತ್ತಿದ್ದಾರೆ.
ಜನ್ಮದಿನ
ರುಕ್ಮಿಣಿ ವಸಂತ್ಗೆ ಈಗಿನ್ನೂ 28 ವರ್ಷ ವಯಸ್ಸು. ಅವರು 1996ರಲ್ಲಿ ಜನಿಸಿದರು.
28 ವರ್ಷ
ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ.
ಕನ್ನಡದ ನಟಿ
ರುಕ್ಮಣಿ ವಸಂತ್ ಅವರಿಗೆ ಎರಡೇ ಮೂಡ್. ಅವರ ಫೋಟೋಗಳಲ್ಲಿ ಈ ವಿಚಾರ ಸ್ಪಷ್ಟವಾಗುತ್ತದೆ.
ಎರಡೇ ಮೂಡ್
ರುಕ್ಮಿಣಿ ಒಂದಷ್ಟು ಗಂಭೀರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಗಂಭೀರ
ನಗುತ್ತಾ ಇರುವ ಫೋಟೋಗಳನ್ನು ಅವರು ಆಗಾಗ ಹಂಚಿಕೊಂಡು ಗಮನ ಸೆಳೆಯುತ್ತಾರೆ.
ನಗು
ರುಕ್ಮಿಣಿ ವಸಂತ್ ಅವರ ಬೇಡಿಕೆ ಇತ್ತೀಚೆಗೆ ಹೆಚ್ಚಿದೆ. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹೆಚ್ಚಿದ ಬೇಡಿಕೆ
ಹೇಗಿದೆ ನೋಡಿ ಶ್ರುತಿ ಹರಿಹರನ್ ವರ್ಕೌಟ್ ಲುಕ್
ಮತ್ತಷ್ಟು ಓದಿ