Sai Pallavi1

ತೀವ್ರ ಬೇಸರ ಹೊರಹಾಕಿದ ನಟಿ ಸಾಯಿ ಪಲ್ಲವಿ ಅಭಿಮಾನಿಗಳು, ಕಾರಣವೇನು?

18 14AUG 2024

 Manjunatha

TV9 Kannada Logo For Webstory First Slide
Sai Pallavi8

ಸಾಯಿ ಪಲ್ಲವಿ ದಕ್ಷಿಣ ಭಾರತದ ಖ್ಯಾತ ನಟಿ. ಅವರಿಗಿರುವಷ್ಟು ದೊಡ್ಡ ಅಭಿಮಾನಿ ವರ್ಗ ಇನ್ಯಾವುದೇ ನಟಿಯರಿಗಿಲ್ಲ.

      ನಟಿ ಸಾಯಿ ಪಲ್ಲವಿ

Sai Pallavi7

ಸೌಂದರ್ಯ, ನಟನೆ, ನೃತ್ಯ ಇದೆಲ್ಲದರ ಜೊತೆಗೆ ಮಾನವೀಯತೆ, ಕರುಣೆ ಬೆರೆತ ಬೆರಳಿಣೆಯಷ್ಟು ನಟಿಯರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರು.

 ಅಪರೂಪದ ನಟಿ ಸಾಯಿ

Sai Pallavi6

ಆದರೆ ಇತ್ತೀಚೆಗೆ ಸಾಯಿ ಪಲ್ಲವಿ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಅದಕ್ಕೆ ಕಾರಣವೆಂದರೆ ಸಾಯಿ ಪಲ್ಲವಿಗೆ ರಾಷ್ಟ್ರಪ್ರಶಸ್ತಿ ಸಿಗದೇ ಇರುವುದು.

     ತೀವ್ರ ಅಸಮಾಧಾನ

ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ಸ್ಪರ್ಧೆಯಲ್ಲಿತ್ತು. ಆದರೆ ‘ಗಾರ್ಗಿ’ ಸಿನಿಮಾಕ್ಕೆ ಯಾವುದೇ ಪ್ರಶಸ್ತಿ ಲಭಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

   ರಾಷ್ಟ್ರ ಪ್ರಶಸ್ತಿ ಲಭಿಸಿಲ್ಲ

‘ತಿರುಚಿತ್ರಂಬಲಂ’ ಸಿನಿಮಾದ ನಟನೆಗೆ ನಿತ್ಯ ಮೆನನ್​ಗೆ ಪ್ರಶಸ್ತಿ ದೊರಕಿದೆ, ಆದರೆ ‘ಗಾರ್ಗಿ’ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿರುವ ಸಾಯಿ ಪಲ್ಲವಿಗೆ ಸಿಕ್ಕಿಲ್ಲ.

‘ತಿರುಚಿತ್ರಂಬಲಂ’ ಸಿನಿಮಾ

ಸಾಯಿ ಪಲ್ಲವಿ ಅಭಿಮಾನಿಗಳು ಹಲವರು ‘ಗಾರ್ಗಿ’ ಸಿನಿಮಾದ ನಟನೆಗೆ ಸಾಯಿ ಪಲ್ಲವಿಗೆ ಪ್ರಶಸ್ತಿ ಸಿಗದೇ ಇರುವ ಬಗ್ಗೆ ಆಶ್ಚರ್ಯ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.

    ಅಭಿಮಾನಿಗಳ ಬೇಸರ

ಸಾಯಿ ಪಲ್ಲವಿ ಇದೀಗ ‘ರಾಮಾಯಣ’ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣ್​ಬೀರ್ ಕಪೂರ್ ರಾಮ, ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ.

  ರಾಮಾಯಣದಲ್ಲಿ ಸೀತೆ

‘ಗೀತ ಗೋವಿಂದಂ’ ಸೆಟ್ ನಲ್ಲಿ ಕಣ್ಣೀರು ಹಾಕಿದ್ದ ರಶ್ಮಿಕಾ ಮಂದಣ್ಣ: ಕಾರಣ?