Sai Pallavi1

ಎಲ್ಲ ಹೋದರು ಸಾಯಿ ಪಲ್ಲವಿ, ಈಗ ಕೈಯಲ್ಲಿರುವ ಸಿನಿಮಾಗಳು ಯಾವುವು?

27  SEP 2024

 Manjunatha

TV9 Kannada Logo For Webstory First Slide
Sai Pallavi2

ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ, ತಮ್ಮ ನಟನಾ ಪ್ರತಿಭೆ, ನೃತ್ಯ ಪ್ರತಿಭೆಯಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.

      ನಟಿ ಸಾಯಿ ಪಲ್ಲವಿ

Sai Pallavi3

ಆದರೆ ನಟಿ ಸಾಯಿ ಪಲ್ಲವಿ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ.

  ಸಿನಿಮಾ ಬಂದು 2 ವರ್ಷ

Sai Pallavi4

ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ 2022ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು, ಅದಾದ ಬಳಿಕ ನಟಿಯ ಯಾವುದೇ ಸಿನಿಮಾ ಬಂದಿಲ್ಲ.

   ‘ಗಾರ್ಗಿ’ ಸಿನಿಮಾ 2022

ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ನಿರಾಶರಾಗುವಂತಿಲ್ಲ ಅವರ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲಿವೆ.

 ಸಾಯಿ ಪಲ್ಲವಿ ಅಭಿಮಾನಿ

ತಮಿಳಿನ ‘ಅಮರನ್’ ಸಿನಿಮಾ ಅಕ್ಟೋಬರ್ ಅಂತ್ಯದಲ್ಲಿ ಬಿಡುಗಡೆ ಆಗಲಿದೆ, ಸಿನಿಮಾದಲ್ಲಿ ಸಾಯಿ ಪಲ್ಲವಿ ಇಂದು ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.

    ತಮಿಳಿನ ‘ಅಮರನ್’

ಬಾಲಿವುಡ್​ನ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

  ‘ರಾಮಾಯಣ’ದಲ್ಲಿ ಸೀತೆ

ಆಮಿರ್ ಖಾನ್ ಪುತ್ರ ನಟಿಸಿರುವ ಹಿಂದಿ ಸಿನಿಮಾದಲ್ಲಿ ಸಾಯಿ ಪಲ್ಲವಿಯೇ ನಾಯಕಿ. ಇದು ಸಹ ಶೀಘ್ರ ಬಿಡುಗಡೆ ಆಗಲಿದೆ.

  ಆಮಿರ್ ಪುತ್ರನ ಸಿನಿಮಾ

ತೆಲುಗಿನ ‘ತಂಡೇಲ್’ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ನಟಿಸಿದ್ದಾರೆ. ಈ ಸಿನಿಮಾ ಸಹ ಶೀಘ್ರ ಬಿಡುಗಡೆ ಆಗಲಿದೆ.

     ತೆಲುಗಿನ ‘ತಂಡೇಲ್’ 

ಸಪ್ತಮಿ ಗೌಡ ಅಮೆರಿಕ ಪ್ರವಾಸ ಇನ್ನೂ ಮುಗಿದಿಲ್ಲವೆ, ಇಲ್ಲಿವೆ ಚಿತ್ರಗಳು