ಸಮಂತಾ ಧರಿಸಿರುವ ಈ ಠಪೋರಿ ಶರ್ಟ್ನ ಬೆಲೆ ಎಷ್ಟು ಗೊತ್ತೆ?
24 OCT 2124
Manjunatha
ಸಮಂತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ ಆದರೆ ವೆಬ್ ಸರಣಿಗಳಿಂದ ಸದ್ದು ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್
ವಿಚ್ಛೇದನದ ಬಳಿಕ ಇನ್ನಷ್ಟು ಗ್ಲಾಮರಸ್ ಆಗಿರುವ ಸಮಂತಾ, ಅದಕ್ಕೆ ತಕ್ಕಂತೆ ಹೆಚ್ಚು ಫ್ಯಾಷನೇಟ್ ಸಹ ಆಗಿದ್ದಾರೆ.
ಗ್ಲಾಮರಸ್ ಸಮಂತಾ
ಸಮಂತಾ ಭಿನ್ನ-ಭಿನ್ನ ರೀತಿಯ ದುಬಾರಿ ಬೆಲೆಯ, ಐಶಾರಾಮಿ ಬ್ರ್ಯಾಂಡ್ನ ಬಟ್ಟೆಗಳನ್ನು ಧರಿಸಿ ಫೊಟೊಶೂಟ್ ಮಾಡಿಸಿಕೊಳ್ಳುತ್ತಾರೆ.
ಸಮಂತಾ ಉಡುಗೆಗಳು
ಇದೀಗ ಈ ಚಿತ್ರದಲ್ಲಿ ಸಮಂತಾ, ಠಪೋರಿ ಮಾದರಿಯ ಶರ್ಟ್ ಒಂದನ್ನು ಧರಿಸಿದ್ದಾರೆ. ನೋಡಲು ಸಾಮಾನ್ಯ ಶರ್ಟ್ನಂತೆ ಇದೆ ಇದು.
ಠಪೋರಿ ಮಾದರಿಯ ಶರ್ಟ್
ಆದರೆ ಸಮಂತಾ ಧರಿಸಿರುವ ಠಪೋರಿ ಶರ್ಟ್ನ ಬೆಲೆ ಬರೋಬ್ಬರಿ 25,500 ರೂಪಾಯಿ. ಇದು ಕಾಕೊ ಬ್ರ್ಯಾಂಡ್ನ ಶರ್ಟ್.
ಶರ್ಟ್ನ ಬೆಲೆ ಎಷ್ಟು?
ಎಕಾಕೊ ಬ್ರ್ಯಾಂಡ್, ಪುರುಷ ಮತ್ತು ಮಹಿಳೆಯರ ಫ್ಯಾಷನ್ ಉಡುಗೆಗಳನ್ನು ಮಾರಾಟ ಮಾಡುತ್ತದೆ. ನೋಡಲು ಸರಳವಾದ ಫ್ಯಾಷನ್ ಅನ್ನು ಇದು ಒಳಗೊಂಡಿರುತ್ತದೆ.
ಎಕಾಕೊ ಬ್ರ್ಯಾಂಡ್ ಬಟ್ಟೆ
ಸಮಂತಾ ಪ್ರಸ್ತುತ ಎರಡು ತೆಲುಗು ಸಿನಿಮಾ, ಒಂದು ಹಿಂದಿ ವೆಬ್ ಸರಣಿ ಮತ್ತು ಒಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕೈಯಲ್ಲಿ ಎಷ್ಟು? ಸಿನಿಮಾ
ಸಾಯಿ ಪಲ್ಲವಿ ಕೈಯಲ್ಲಿರುವ ಸಿನಿಮಾಗಳೆಷ್ಟು ಗೊತ್ತೆ?
ಇದನ್ನೂ ನೋಡಿ