Pic credit - Instagram

Rajesh Duggumane

23 Jan 2025

Pic credit - Instagram

Rajesh Duggumane

ಲೈಫ್​ನ ಪರಿಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದಾರೆ ಸಂಯುಕ್ತಾ ಹೆಗಡೆ 

ಸಂಯುಕ್ತಾ ಹೆಗಡೆ ಅವರು ಹೊಸ ಹೊಸ ಫೊಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. 

ಹೊಸ ಫೋಟೋ 

ಸಂಯುಕ್ತಾ ಹೆಗಡೆ ಅವರು ಸುತ್ತಾಟ ನಡೆಸುತ್ತಲೇ ಇರುತ್ತಾರೆ. ಇವರ ಫೋಟೋಗಳು ಗಮನ ಸೆಳೆಯುತ್ತವೆ. 

ಸುತ್ತಾಟ 

ಸಂಯುಕ್ತಾ ಅವರು ಜೀವನವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತಾ ಇದ್ದಾರೆ. 

ಎಂಜಾಯ್ 

ಯಾರು ಏನೇ ಹೇಳಿದರೂ ಸಂಯುಕ್ತಾ ಅವರು ಅದಕ್ಕೆ ಯಾವುದೇ ರೀತಿಯಲ್ಲಿ ಕೇರ್ ಮಾಡೋದಿಲ್ಲ. 

ಡೋಂಟ್ ಕೇರ್

ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಸಂಯುಕ್ತಾ ಹೆಗಡೆ ಸದಾ ಮುಂದಿರುತ್ತಾರೆ. 

ಗ್ಲಾಮರಸ್ 

ಕನ್ನಡದ ಜೊತೆ ಹಿಂದಿ ರಿಯಾಲಿಟಿ ಶೋಗಳನ್ನೂ ಮಾಡಿದ ಅನುಭವ ಸಂಯುಕ್ತಾಗೆ ಇದೆ. 

ರಿಯಾಲಿಟಿ ಶೋ 

ಸಂಯುಕ್ತಾಗೆ ವರ್ಕೌಟ್ ಎಂದರೆ ಸಖತ್ ಇಷ್ಟ. ಅವರು ಸಮಯ ಮಾಡಿಕೊಂಡು ಜಿಮ್ ಮಾಡುತ್ತಾರೆ. 

ವರ್ಕೌಟ್ 

ಕಲರ್​​ಫುಲ್ ಫೋಟೋ ಹಂಚಿಕೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮೀ