ಬಿಗ್ ಬಾಸ್​ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್

09 Oct 2023

Pic credit - instagram

ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಸಂಗೀತಾ ಶೃಂಗೇರಿ ಈಗ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಆಗಿದ್ದಾರೆ.

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಎಂದಿಗೂ ವರ್ಕೌಟ್ ಮಿಸ್ ಮಾಡಿಲ್ಲ.

ಫಿಟ್ನೆಸ್

ಹೊಟ್ಟೆಯ ಬೊಜ್ಜು ಬರದ ರೀತಿಯಲ್ಲಿ ಸಂಗೀತಾ ಅವರು ವರ್ಕೌಟ್ ಮಾಡಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದಾರೆ.

ಹೊಟ್ಟೆಯ ಬೊಜ್ಜು

ಹೊಟ್ಟೆಯ ಬೊಜ್ಜಿಲ್ಲ ಎಂಬುದನ್ನು ತೋರಿಸುವ ರೀತಿಯಲ್ಲೇ ಸಂಗೀತಾ ಶೃಂಗೇರಿ ಅವರು ಹಲವು ಫೋಟೋ ಪೋಸ್ಟ್ ಮಾಡಿದ್ದಾರೆ.

ಹೊಸ ಫೋಟೋಸ್

ಬಿಗ್ ಬಾಸ್ ಮನೆಗೆ ಹೋದಮೇಲೆ ಟಾಸ್ಕ್​ಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಅಲ್ಲಿ ಸ್ಟ್ರಿಕ್ಟ್ ವರ್ಕೌಟ್ ಅಸಾಧ್ಯ.

ಈಗ ಸುಲಭವಲ್ಲ

‘777 ಚಾರ್ಲಿ’ ಸಿನಿಮಾದಲ್ಲಿ nqiಸಂಗೀತಾ ಅವರು ಮೊದಲು ಬಣ್ಣ ಹಚ್ಚಿದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿದೆ.

ಚಾರ್ಲಿ ನಟಿ

ಕಿರುತೆರೆಯಲ್ಲಿ ಸಂಗೀತಾ ಶೃಂಗೇರಿ ಮೊದಲು ನಟಿಸಿದರು. ಆ ಬಳಿಕ ಹಿರಿತೆರೆಗೆ ಅವರು ಬಂದರು.

ಕಿರುತೆರೆ

ಬಿಕಿನಿ ಹಾಕಿ ಗಮನ ಸೆಳೆದಿದ್ದ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ