ಫ್ಯಾನ್ಸ್ ಭೇಟಿಗೆ ದಿನಾಂಕ ನಿಗದಿ ಮಾಡಿದ ಸಂಗೀತಾ

10  Feb 2024

Pic credit - Instagram

Author: Rajesh Duggumane

‘ಬಿಗ್ ಬಾಸ್’ನಿಂದ ಸಂಗೀತಾ ಶೃಂಗೇರಿ ಅವರ ಖ್ಯಾತಿ ಹೆಚ್ಚಿದೆ. ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಬಿಗ್ ಬಾಸ್

ಸಂಗೀತಾಗೆ ಸೃಷ್ಟಿ ಆಗಿರೋ ಹೈಪ್ ತುಂಬಾನೇ ದೊಡ್ಡದು. ಅವರಿಗೆ ಇರೋ ಬೇಡಿಕೆ ಸದ್ಯಕ್ಕೆ ಕಡಿಮೆ ಆಗೋದಲ್ಲ.

ಸಖತ್ ಬೇಡಿಕೆ

ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಲು ಸಂಗೀತಾಗೆ ಸಾಧ್ಯವಾಗಿರಲಿಲ್ಲ.

ಭೇಟಿ ಆಗಿರಲಿಲ್ಲ

ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಸಂಗೀತಾ ಶೃಂಗೇರಿ ಅವರು ಹೇಳಿದ್ದಾರೆ.

ಭಾನುವಾರ ಭೇಟಿ

ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಚಂದ್ರಶೇಖರ್ ಆಜಾದ್ ಗ್ರೌಂಡ್​ನಲ್ಲಿ ನಡೆಯಲಿದೆ ಭೇಟಿ.

ಸ್ಥಳ ಎಲ್ಲಿ?

ಮಧ್ಯಾಹ್ನ 2 ಗಂಟೆಗೆ ಈ ಭೇಟಿಗೆ ಸಮಯ ನಿಗದಿ ಆಗಿದೆ. ಈ ಬಗ್ಗೆ ಸಂಗೀತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಮಯ

ಸಂಗೀತಾ ಶೃಂಗೇರಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಬಿಗ್​ ಬಾಸ್​ನಿಂದ ಖ್ಯಾತಿ ಹೆಚ್ಚಿದೆ.

ಸಿನಿಮಾ ನಟಿ

ಕ್ಯೂಟ್ ಕ್ಯೂಟಾಗಿ ಕಾಣಿಸಿಕೊಂಡ ಮಿಲನಾ ನಾಗರಾಜ್