ಹುಟ್ಟೂರಿನ ಜನರಿಂದ ಬಿಗ್ ಬಾಸ್ ಸಂಗೀತಾಗೆ ಸಿಕ್ತು ಸಿಕ್ಕಾಪಟ್ಟೆ ಪ್ರೀತಿ.
29 Feb 2024
Pic credit - instagram
Author: Madankumar
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಫಿನಾಲೆ ತಲುಪಿದ್ದ ಸಂಗೀತಾ.
ಫಿನಾಲೆ ತನಕ
ಮೂಲತಃ ಶೃಂಗೇರಿಯವರಾದ ಸಂಗೀತಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಶೃಂಗೇರಿ ಹುಡುಗಿ
ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಶೃಂಗೇರಿಗೆ ಭೇಟಿ ನೀಡಿದ ಸಂಗೀತಾ.
ಬಿಗ್ ಬಾಸ್
ಅದ್ದೂರಿ ಸಮಾರಂಭದಲ್ಲಿ ಸಂಗೀತಾ ಶೃಂಗೇರಿ ಅವರಿಗೆ ಸನ್ಮಾನ ಮಾಡಲಾಗಿದೆ.
ನಟಿಗೆ ಸನ್ಮಾನ
ಶೃಂಗೇರಿಯಲ್ಲಿ ಜನರಿಂದ ಸಿಕ್ಕ ಪ್ರೀತಿಗೆ ನಟಿ ಸಂಗೀತಾ ಅವರು ಫಿದಾ ಆಗಿದ್ದಾರೆ.
ಈ ಪ್ರೀತಿಗೆ ಫಿದಾ
ಸಂಗೀತಾ ಅವರು ಈ ಸಮಾರಂಭಕ್ಕೆ ಕೆಂಪು ಬಣ್ಣದ ಸೀರೆ ಧರಿಸಿ ಹಾಜರಾಗಿದ್ದಾರೆ.
ಸೀರೆಯಲ್ಲಿ..
ಬಿಗ್ ಬಾಸ್ನಲ್ಲಿ ಸಂಗೀತಾ ಅವರೇ ಗೆಲ್ಲಬೇಕು ಎಂಬುದು ಫ್ಯಾನ್ಸ್ ಬಯಕೆ ಆಗಿತ್ತು.
ಫ್ಯಾನ್ಸ್ ಬಯಕೆ
ಫಿನಾಲೆಗೆ ಬಂದು ಎರಡನೇ ರನ್ನರ್ಅಪ್ ಸ್ಥಾನಕ್ಕೆ ಸಂಗೀತಾ ತೃಪ್ತಿಪಟ್ಟುಕೊಂಡರು.
2ನೇ ರನ್ನರ್ಅಪ್
Next:ಬಣ್ಣ ಬಣ್ಣದ ಸೀರೆ ಧರಿಸಿ ಕಣ್ಮನ ಸೆಳೆಯುವ ನಟಿ ನಮ್ರತಾ ಗೌಡ
ಇದನ್ನೂ ಓದಿ: