ಪ್ರವಾಸದ ಖುಷಿಯಲ್ಲಿ ಸಂಜನಾ ಬುರ್ಲಿ, ಪ್ರವಾಸದ ಉದ್ದೇಶವೇನು?

06 Dec 2024

 Manjunatha

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ ನಟಿ ಸಂಜನಾ ಬುರ್ಲಿ.

  ‘ಪುಟ್ಟಕ್ಕನ ಮಕ್ಕಳು’ ನಟಿ

ಆದರೆ ಇತ್ತೀಚೆಗಷ್ಟೆ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ನಟಿ ಸಂಜನಾ ಬುರ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

      ನಟಿ ಸಂಜನಾ ಬುರ್ಲಿ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರ ಬರಲು ನಿರ್ದಿಷ್ಟ ಕಾರಣ ಏನು ಎಂದು ಅವರು ತಿಳಿಸಿಲ್ಲ.

   ಧಾರಾವಾಹಿ ಬಿಟ್ಟಿದ್ದೇಕೆ

ಧಾರಾವಾಹಿಯಿಂದ ಹೊರ ಬಂದ ಬಳಿಕ ಪ್ರವಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸಂಜನಾ ಬುರ್ಲಿ.

    ಪ್ರವಾಸದಲ್ಲಿ ಸಂಜನಾ 

ಕಳೆದ ಕೆಲ ದಿನಗಳಿಂದಲೂ ಅವರು ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ. ಭಾರತದ ತುತ್ತತುದಿಯಲ್ಲಿರುವ ಹಳ್ಳಿಗೆ ಅವರು ಭೇಟಿ ನೀಡಿದ್ದರು.

  ಉತ್ತರ ಭಾರತದ ಪ್ರವಾಸ

ಈಗ ಹಿಮಾಚಲ ಪ್ರದೇಶದ ಸುಂದರ ಪ್ರದೇಶಗಳನ್ನು ಅವರು ವಿಸಿಟ್ ಮಾಡಿದ್ದಾರೆ. ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

  ಹಿಮಾಚಲ ಪ್ರದೇಶದಲ್ಲಿ

‘ಕಲಿಯುವುದು, ಮುಂಚೆ ಕಲಿತಿದ್ದನ್ನು ಮರೆಯುವುದು, ಪುನರುತ್ಥಾನಗೊಳ್ಳುವುದು’ ಈ ಪ್ರವಾಸದ ಉದ್ದೇಶ ಎಂದಿದ್ದಾರೆ ಸಂಜನಾ.

 ಪ್ರವಾಸದ ಉದ್ದೇಶ ಏನು?

ಜಾನ್ಹವಿ ಕಪೂರ್ ಗೆ ಕೂಡಿ ಬಂತು ಕಂಕಣ ಭಾಗ್ಯ, ಶೀಘ್ರವೇ ಮದುವೆ?