Pic credit - Instagram

Rajesh Duggumane

19 Nov 2024

Pic credit - Instagram

Rajesh Duggumane

ಸಂಜನಾ ಬುರ್ಲಿ ಬಗ್ಗೆ ಕೇಳಿ ಬಂದ ಸುದ್ದಿ ಕೊನೆಗೂ ಸುಳ್ಳಾಯ್ತು 

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಅವರು ನಟಿಸುತ್ತಿದ್ದರು. ಅವರು ಸ್ನೇಹಾ ಹೆಸರಿನ ಪಾತ್ರ ಮಾಡುತ್ತಿದ್ದರು. 

‘ಪುಟ್ಟಕ್ಕನ ಮಕ್ಕಳು’

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಅವರ ಪಾತ್ರ ಕೊನೆ ಆಗಿದೆ. ಇದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. 

ಪಾತ್ರ ಕೊನೆ ಆದಾಗ 

ಸಂಜನಾ ಅವರು ಬಿಗ್ ಬಾಸ್​ಗೆ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಪಾತ್ರ ಕೊನೆ ಮಾಡಲಾಯಿತು ಎನ್ನುವ ಸುದ್ದಿ ಹರಿದಾಡಿತ್ತು. 

ಬಿಗ್ ಬಾಸ್ 

ಸಂಜನಾ ಅವರು ಬಿಗ್ ಬಾಸ್​ಗೆ ಬಂದಿಲ್ಲ. ಶೋಭಾ ಶೆಟ್ಟಿ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

ಸುಳ್ಳಾಯ್ತು 

ಸಂಜನಾ ಅವರು ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅವರು ಹಾಯಾಗಿ ಎಲ್ಲ ಕಡೆಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. 

ಸುತ್ತಾಟ

ಸದ್ಯ ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, ಇದು ಎಲ್ಲ ಕಡೆ ವೈರಲ್ ಆಗಿದೆ.

ಫೋಟೋ ವೈರಲ್ 

ಸಂಜನಾ ಅವರ ಬಳಿ ಮರಳಿ ಧಾರಾವಾಹಿಗೆ ಬರುವಂತೆ ಎಲ್ಲರೂ ಕೋರಿಕೆ ಇಡುತ್ತಿದ್ದಾರೆ. 

ಕೋರಿಕೆ 

ಬಿಗ್ ಬಾಸ್ ಮನೆಗೆ ಬಂದ ಶೋಭಾ ಶೆಟ್ಟಿಗೆ ಕನ್ನಡ ಕಿರುತೆರೆಯ ಲಿಂಕ್