ಸೀರೆ ಉಟ್ಟು ಗಮನ ಸೆಳೆದ ನಟಿ ರುಕ್ಮಿಣಿ ವಸಂತ್

02 Oct 2023

Pic credit - instagram

ರುಕ್ಮಣಿ ವಸಂತ್ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟ್ರೆಡಿಷನಲ್ ಲುಕ್

ರುಕ್ಮಣಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ.

ಹೆಚ್ಚುತ್ತಿದ್ದಾರೆ ಹಿಂಬಾಲಕರು

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ಅವರು ನಟಿಸಿದ್ದರು. ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ.

ಎಸ್​​ಎಸ್​ಇ

ಗ್ಲಾಮರ್ ಫೋಟೋಗಳನ್ನು ರುಕ್ಮಿಣಿ ವಸಂತ್ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಅನೇಕರಿಗೆ ಇಷ್ಟವಾಗಿದೆ.

ಗ್ಲಾಮರ್ ಬೆಡಗಿ

‘ಬೀರ್ಬಲ್​’ ರುಕ್ಮಣಿ ವಸಂತ್ ನಟಿಸಿದ ಮೊದಲ ಸಿನಿಮಾ. ಜಾನ್ವಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದರು.

‘ಬೀರ್ಬಲ್’

‘ಬಾನದಾರಿಯಲ್ಲಿ’ ಚಿತ್ರದಲ್ಲಿ ಗಣೇಶ್​ಗೆ ಜೊತೆಯಾಗಿ ರುಕ್ಮಣಿ ವಸಂತ್ ನಟಿಸಿದ್ದರು. ಈ ಚಿತ್ರ ಮಿಶ್ರಪ್ರತಿಕ್ರಿಯೆ ಪಡೆದಿದೆ.

ಬಾನದಾರಿಯಲ್ಲಿ

‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲೂ ರುಕ್ಮಣಿ ವಸಂತ್ ಅವರ ಪಾತ್ರ ಇದೆ.

SSE-B

ಅಮೆರಿಕದ ಬಳಿಕ ಇಟಲಿಗೆ ಹಾರಿದ ನಟಿ ಸಮಂತಾ