ಚಿಕ್ಕ ವಯಸ್ಸಿಗೆ ಶಾರುಖ್ ಮಗಳು ಸುಹಾನಾ ಖಾನ್ ಮಾಡಿದ ಆಸ್ತಿ ಎಷ್ಟು?

25 February 2025

Pic credit - instagram

Author: Madankumar

ಸ್ಟಾರ್​ ಕಿಡ್​ ಸುಹಾನಾ ಖಾನ್ ಅವರಿಗೆ ಈಗ 24 ವರ್ಷ ವಯಸ್ಸು.

24ರ ಪ್ರಾಯ

Pic credit - instagram

ಶಾರುಖ್ ಖಾನ್ ಮಗಳು ಎಂಬ ಕಾರಣಕ್ಕೆ ಸುಹಾನಾಗೆ ಅವಕಾಶ ಹೆಚ್ಚಿದೆ.

ಫಿಲ್ಮಿ ಫ್ಯಾಮಿಲಿ

Pic credit - instagram

ಬ್ರ್ಯಾಂಡ್​ ಪ್ರಚಾರ ಮತ್ತು ಸಿನಿಮಾದಿಂದ ದೊಡ್ಡ ಸಂಭಾವನೆ ಸಿಗುತ್ತಿದೆ.

ಸಂಭಾವನೆ

Pic credit - instagram

ಸುಹಾನಾ ಖಾನ್ ಅವರ ಒಟ್ಟು ಆಸ್ತಿ 14 ಕೋಟಿ ರೂಪಾಯಿ ಎನ್ನಲಾಗಿದೆ.

14 ಕೋಟಿ ರೂ.

Pic credit - instagram

ರಿಯಲ್ ಎಸ್ಟೇಟ್​ ಮೇಲೂ ಸುಹಾನಾ ಖಾನ್​ ಅವರು ಹೂಡಿಕೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್​

Pic credit - instagram

ಜಾಗತಿಕ ಮಟ್ಟದ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಸುಹಾನಾ ಖಾನ್ ರಾಯಭಾರಿ.

ಪ್ರತಿಷ್ಠಿತ ಬ್ರ್ಯಾಂಡ್

Pic credit - instagram

ಸುಹಾನಾ ಖಾನ್ ಅವರು ನಟಿಯಾಗಿ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ.

ನಟಿಯಾಗಿ ಎಂಟ್ರಿ

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್