ಸಿನಿಮಾ ಮಾತ್ರ ದೊಡ್ಡದಾಗಿ ಕಾಣಿಸಿತು: ಶಾಲಿನಿ ಪಾಂಡೆ

29 Nov 2023

Pic credit - Instagram

Author: Rajesh Duggumane

‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ನಟಿ ಶಾಲಿನಿ ಪಾಂಡೆ ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಶಾಲಿನಿ ಪಾಂಡೆ

‘ಅರ್ಜುನ್ ರೆಡ್ಡಿ’ ಸಿನಿಮಾ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಮಹಿಳೆಯರನ್ನು ಕೀಳಾಗಿ ತೋರಿಸಿರುವ ಆರೋಪ ಇತ್ತು.

ಸಿನಿಮಾಗೆ ಟೀಕೆ

‘ನಾನು ಸಿನಿಮಾ ಸಹಿ ಮಾಡಿದಾಗ 21 ವರ್ಷ. ಸಿನಿಮಾ ಮಾತ್ರ ದೊಡ್ಡದಾಗಿ ಕಾಣಿಸಿತು’ ಎಂದ ಶಾಲಿನಿ ಪಾಂಡೆ.

ನನಗೆ ತಿಳಿಯಲಿಲ್ಲ..

‘ಉಳಿದ ಯಾವ ವಿಚಾರಗಳ ಬಗ್ಗೆಯೂ ನನಗೆ ಗಮನ ಹೋಗಿರಲಿಲ್ಲ’ ಎಂದ ಶಾಲಿನಿ ಪಾಂಡೆ.

ಲಕ್ಷ್ಯ ಹೋಗಲಿಲ್ಲ..

ಶಾಲಿನಿ ಪಾಂಡೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಅವರು ಆಫರ್ ಇಲ್ಲದೆ ಕಷ್ಟಡುತ್ತಿದ್ದಾರೆ.

ಯಶಸ್ಸು ಸಿಗಲಿಲ್ಲ

ಇನ್​ಸ್ಟಾಗ್ರಾಮ್​ನಲ್ಲಿ ಶಾಲಿನಿ ಪಾಂಡೆಗೆ ಇರೋದು ಕೇವಲ 20 ಲಕ್ಷ ಹಿಂಬಾಲಕರು ಮಾತ್ರ.

20 ಲಕ್ಷ

ಶಾಲಿನಿ ಪಾಂಡೆಗೆ ಒಂದು ದೊಡ್ಡ ಗೆಲುವಿನ ಅಗತ್ಯ ಇದೆ. ಆದರೆ, ಆ ಗೆಲುವು ಸಿಗದೆ ಅವರು ಒದ್ದಾಡುತ್ತಿದ್ದಾರೆ.

ಬೇಕಿದೆ ಗೆಲುವು

Next: ಬಿಗ್ ಬಾಸ್​ನಲ್ಲಿ ಹೇಗಿದೆ ಪವಿ ಪೂವಪ್ಪ ಪರ್ಫಾರ್ಮೆನ್ಸ್​?